ಹರಿಹರದಲ್ಲಿ ಕೊರೊನಾ : ಖಾಸಗಿ ಆಸ್ಪತ್ರೆಯೊಂದಕ್ಕೆ ಸೀಲ್ ಡೌನ್

ಹರಿಹರದಲ್ಲಿ ಕೊರೊನಾ : ಖಾಸಗಿ ಆಸ್ಪತ್ರೆಯೊಂದಕ್ಕೆ ಸೀಲ್ ಡೌನ್

ಹರಿಹರ, ಜೂ.19- ನಗರದ ಹೊರವಲಯದ ರಾಜನಹಳ್ಳಿಯ ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು ತಗಲಿರುವುದರಿಂದ ಆ ಮಹಿಳೆ ನಗರದ ಪಿ.ಬಿ ರಸ್ತೆಯಲ್ಲಿ ಇರುವ ಖಾಸಗಿ ನರ್ಸಿಂಗ್‌ ಹೋಂ ಒಂದಕ್ಕೆ ಬಂದು ಚಿಕಿತ್ಸೆ ಪಡೆದುಕೊಂಡು ಹೋಗಿರುವುದರಿಂದ ಅದನ್ನು ಸೀಲ್ ಡೌನ್ ಮಾಡಲಾಗಿದೆ.

Leave a Reply

Your email address will not be published.