ಮಲೇಬೆನ್ನೂರು : ಸಂಡೇ ಕರ್ಫ್ಯೂ ಸಕ್ಸಸ್‌

ಮಲೇಬೆನ್ನೂರು : ಸಂಡೇ ಕರ್ಫ್ಯೂ ಸಕ್ಸಸ್‌

ಮಲೇಬೆನ್ನೂರು, ಮೇ 24- `ಕೋವಿಡ್‌-19′ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಕರೆ ನೀಡಿದ್ದ ಭಾನುವಾರದ ಕರ್ಫ್ಯೂನಿಂದ ಸಂಪೂರ್ಣ ಲಾಕ್‌ಡೌನ್‌ ಆಗಿತ್ತು. ಆಸ್ಪತ್ರೆ, ಮೆಡಿಕಲ್‌ ಷಾಪ್‌, ತರಕಾರಿ, ಹಣ್ಣು, ಕಿರಾಣಿ ಮತ್ತು ಮಾಂಸದ ಅಂಗಡಿಗಳು ಮಾತ್ರ ಓಪನ್‌ ಆಗಿದ್ದವು. ಇನ್ನುಳಿದ ಎಲ್ಲಾ ಅಂಗಡಿ-ಮುಂಗಟ್ಟುಗಳು ಬಂದ್‌ ಆಗಿದ್ದರಿಂದ ಮತ್ತು ಜನರ ಓಡಾಟ ಇಲ್ಲದೇ ಪಟ್ಟಣ ಬಿಕೋ ಎನ್ನುತ್ತಿತ್ತು. ಯಾವುದೇ ಬಸ್‌ ಸಂಚಾರ ಇರಲಿಲ್ಲ. ಖಾಸಗಿ ವಾಹನಗಳ ಓಡಾಟವೂ ಕಡಿಮೆ ಇತ್ತು.

Leave a Reply

Your email address will not be published.