ಮಲಬಾರ್ ಗೋಲ್ಡ್‌ನಿಂದ ಕಿಟ್

ಮಲಬಾರ್ ಗೋಲ್ಡ್‌ನಿಂದ ಕಿಟ್

ದಾವಣಗೆರೆ, ಮೇ 24- ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದ ಮಲಬಾರ್ ಗೋಲ್ಡ್ ವತಿಯಿಂದ ಇಂದು ನೂರು ಆಹಾರದ ಕಿಟ್‌ಗಳನ್ನು  ಹೊರಗುತ್ತಿಗೆ ಆಧಾರದ ಶುಶ್ರೂಷಕರಿಗೆ ವಿತರಿಸಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Leave a Reply

Your email address will not be published.