ವಾಹನಗಳ ಸಾಲು

ವಾಹನಗಳ ಸಾಲು

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿದ್ದ ದಾವಣಗೆರೆಯ ಅಶೋಕ ರಸ್ತೆ ಇದೀಗ ಮತ್ತೆ ವಾಹನಗಳಿಂದ ತುಂಬಿಕೊಂಡಿದೆ. ಗುರುವಾರ ಬೆಳಿಗ್ಗೆ ರಸ್ತೆ ಬದಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಸಾಲಿದು. ಬಹುತೇಕ ಎಲ್ಲಾ ವ್ಯಾಪಾರ-ವಹಿವಾಟು ಆರಂಭಗೊಂಡಿದ್ದು ವಾಹನ ಸಂಚಾರವೂ ಹೆಚ್ಚಾಗಿದೆ.

Leave a Reply

Your email address will not be published.