ಹರಿಹರ : ಚರಂಡಿ ಕಾಮಗಾರಿಗೆ ರಾಮಪ್ಪನವರಿಂದ ಚಾಲನೆ

ಹರಿಹರ : ಚರಂಡಿ ಕಾಮಗಾರಿಗೆ ರಾಮಪ್ಪನವರಿಂದ ಚಾಲನೆ

ಹರಿಹರ, ಮೇ 21- ನಗರದ ಹಳೆ ಪಿ.ಬಿ. ರಸ್ತೆಯ ಬಾತಿ ಶಿವನಾಗಪ್ಪ ಕಾಂಪೌಂಡ್ ಬಳಿ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಶಾಸಕ ಎಸ್. ರಾಮಪ್ಪ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಎಸ್. ಲಕ್ಷ್ಮೀ, ಎಇಇ ಬಿರಾದರ್, ನಗರಸಭೆ ಸದಸ್ಯ ಮುಜಾಮಿಲ್ ಬಿಲ್ಲು ಇತರರು ಹಾಜರಿದ್ದರು.

Leave a Reply

Your email address will not be published.