ನಿರಾಶ್ರಿತರಿಗೆ ಆಹಾರ ಕಿಟ್ ವಿತರಣೆ

ನಿರಾಶ್ರಿತರಿಗೆ ಆಹಾರ ಕಿಟ್ ವಿತರಣೆ

ದಾವಣಗೆರೆ, ಮೇ 20- ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕೆಟಿಜೆ ನಗರದ ಬಡ ನಿವಾಸಿಗಳಿಗೆ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಆಹಾರದ ಕಿಟ್‌ಗಳನ್ನು ವಿತರಿಸಿದರು. ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜಪ್ಪ, ಹೆಚ್.ವಿ. ದರ್ಶನ್, ಗೋವಿಂದಪ್ಪ, ರಮೇಶ್, ಸುಮಿತ್ರಮ್ಮ, ವಿಜಯಲಕ್ಷ್ಮಿ ಮತ್ತಿತರರು ಹಾಜರಿದ್ದರು.

Leave a Reply

Your email address will not be published.