Year: 2020

Home 2020
Post

ಮುಖ್ಯಮಂತ್ರಿ ಚಂದ್ರು ಸೇರಿ ಐವರಿಗೆ ಮುರುಘಾಶ್ರೀ ಪ್ರಶಸ್ತಿ

ಚಿತ್ರದುರ್ಗ : ನಗರದ ಮುರುಘಾ ಮಠದ ವತಿಯಿಂದ ಪ್ರತಿ ವರ್ಷ ನಡೆಯುವ ಶರಣ ಸಂಸ್ಕೃತಿ ಉತ್ಸವದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡ ಮಾಡುವ 'ಮುರುಘಾಶ್ರೀ' ಪ್ರಶಸ್ತಿಗೆ ಈ ಬಾರಿ ಐವರನ್ನು ಆಯ್ಕೆ ಮಾಡಲಾಗಿದೆ .

ಕೊರೊನಾ ತಡೆಗಟ್ಟುವಲ್ಲಿ ಸಹಭಾಗಿತ್ವವೂ ಬಹುಮುಖ್ಯ
Post

ಕೊರೊನಾ ತಡೆಗಟ್ಟುವಲ್ಲಿ ಸಹಭಾಗಿತ್ವವೂ ಬಹುಮುಖ್ಯ

ರಾಣೇಬೆನ್ನೂರು : ಕೊರೊನಾ ತಡೆಗಟ್ಟುವಲ್ಲಿ ಸರ್ಕಾರದ ಜತೆ ಸಮುದಾಯದ ಸಹಭಾಗಿತ್ವವೂ ಬಹುಮುಖ್ಯವಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಕಲ್ಯಾಣಿ ಹೇಳಿದರು. 

ಜನಾಂದೋಲನ ಅಭಿಯಾನಕ್ಕೆ ಚಾಲನೆ
Post

ಜನಾಂದೋಲನ ಅಭಿಯಾನಕ್ಕೆ ಚಾಲನೆ

ಮಲೇಬೆನ್ನೂರು : ಇಲ್ಲಿನ ಪುರಸಭೆ ಪೊಲೀಸ್ ಇಲಾಖೆ, ನಾಡ ಕಛೇರಿ ಮತ್ತು ಕಾನೂನು ಸೇವಾ ಪ್ರಾಧಿಕಾರದಿಂದ ಪಟ್ಟಣದಲ್ಲಿ ಕೋವಿಡ್-19 ಕುರಿತು ಜನಾಂದೋಲನ ಅಭಿಯಾನವನ್ನು ನಡೆಸಲಾಯಿತು.

ರೆಡ್ಡಿ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಜಿಲ್ಲಾ ರೆಡ್ಡಿ ಜನಸಂಘದ ಒತ್ತಾಯ
Post

ರೆಡ್ಡಿ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಜಿಲ್ಲಾ ರೆಡ್ಡಿ ಜನಸಂಘದ ಒತ್ತಾಯ

ಒಕ್ಕಲುತನವನ್ನೇ ತಮ್ಮ ಉಸಿರಾಗಿಸಿಕೊಂಡು ಬದುಕು ಸಾಗಿಸುತ್ತಿರುವ ಬಹುತೇಕ ರೆಡ್ಡಿ ಸಮುದಾಯದ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ರೆಡ್ಡಿ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರಿಗೆ ಮನವಿ ಸಲ್ಲಿಸಲಾಯಿತು.

ದೇಶದಲ್ಲಿ ಜಾತೀಯತೆ ಮತ್ತು ಅಸಮಾನತೆ ನಿರ್ಮೂಲನೆಗೆ ಯುವಕರು ಶ್ರಮಿಸಬೇಕು
Post

ದೇಶದಲ್ಲಿ ಜಾತೀಯತೆ ಮತ್ತು ಅಸಮಾನತೆ ನಿರ್ಮೂಲನೆಗೆ ಯುವಕರು ಶ್ರಮಿಸಬೇಕು

ಜಗಳೂರು : ಡಾ.ಬಿ.ಆರ್ ಅಂಬೇಡ್ಕರ್ ದೇಶಕ್ಕೆ ಭಾರತ  ಸಂವಿಧಾನವನ್ನು ಕೊಡದೆ ಹೋಗಿದ್ದರೆ ಇಂದು ದಲಿತರು, ಹಿಂದುಳಿದ, ಅಲ್ಪ ಸಂಖ್ಯಾತ ಹಾಗೂ ಸಾಮಾನ್ಯ ವರ್ಗದ ಬಡವರು ನೆಮ್ಮದಿಯಾಗಿ ಬದುಕುವುದು ಅಸಾಧ್ಯವಾಗಿತ್ತು

ಸಮಾಜಕ್ಕಾಗಿ ಹುತಾತ್ಮರಾಗಿ, ವೈರಸ್‌ಗಲ್ಲ
Post

ಸಮಾಜಕ್ಕಾಗಿ ಹುತಾತ್ಮರಾಗಿ, ವೈರಸ್‌ಗಲ್ಲ

ಸಮಾಜಕ್ಕಾಗಿ ಪೊಲೀಸರು ಹುತಾತ್ಮರಾಗಬೇಕೇ ಹೊರತು ವೈರಸ್‌ಗಾಗಿ ಅಲ್ಲ ಎಂದು ಹೇಳಿರುವ ಪೂರ್ವ ವಲಯ ಐ.ಜಿ.ಪಿ. ಎಸ್. ರವಿ, ಶಿಸ್ತಿನ ಇಲಾಖೆಯಲ್ಲಿರುವ ಪೊಲೀಸರು ಶಿಸ್ತಿನಿಂದಲೇ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಹರಿಹರ : ಕೊರೊನಾದ ಬಗ್ಗೆ ಮನವರಿಕೆ
Post

ಹರಿಹರ : ಕೊರೊನಾದ ಬಗ್ಗೆ ಮನವರಿಕೆ

ಹರಿಹರ : ನಗರದ ಹೊಸಭರಂಪುರ ಬಡಾವಣೆಯ ಅಂಗನವಾಡಿ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ಕೊರೊನಾ ರೋಗದಿಂದ ಯಾವ ರೀತಿಯಲ್ಲಿ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮನೆ ಮನೆಗಳಿಗೆ ತೆರಳಿ ಮನವರಿಕೆ ಮಾಡಿಕೊಡಲಾಯಿತು.

ಬದುಕಿನ ಮಜಲನ್ನು ಕಟ್ಟಿಕೊಟ್ಟ ಇಮ್ತಿಯಾಜ್ ಹುಸೇನರ `ಹೆಜ್ಜೆ ಗುರುತುಗಳು’
Post

ಬದುಕಿನ ಮಜಲನ್ನು ಕಟ್ಟಿಕೊಟ್ಟ ಇಮ್ತಿಯಾಜ್ ಹುಸೇನರ `ಹೆಜ್ಜೆ ಗುರುತುಗಳು’

ಭಾರತದಲ್ಲಿ ಬಡವರ ಬದುಕಿನಲ್ಲಿ ನಡೆಯುವ ಎಲ್ಲಾ ಸಂಗತಿಗಳು ಆಕಸ್ಮಿಕದಂತೆ ಕಂಡರೂ, ಈ ದೇಶದಲ್ಲಿ ಬಡತನವೇ ಅನೇಕರ ಪಾಲಿಗೆ ಮುಂದೆ ಕಾಣುವ ಯಶೋಗಾಥೆ ಆಗುತ್ತದೆ.