ಹೈಸ್ಕೂಲ್ ಮೈದಾನದಲ್ಲಿ ಧರ್ಮಸ್ಥಳದ ದೇಗುಲ

ಹಿಂದೂ ಮಹಾಸಭಾ ಟ್ರಸ್ಟ್​ನ ದ್ವಿತೀಯ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಗರಗದ ಹೈಸ್ಕೂಲ್ ಮೈದಾನದಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇಗುಲ ಶೈಲಿಯ ಮಹಾ ಮಂಪಟ ನಿರ್ಮಿಸಲಾಗಿದೆ.