ಹರಿಹರ

Home ಹರಿಹರ
ಜ್ಞಾನಾಧಾರಿತ ಸಮಾಜ ಕಟ್ಟುವಲ್ಲಿ ಅಧ್ಯಾಪಕರ ಪಾತ್ರ ದೊಡ್ಡದು

ಜ್ಞಾನಾಧಾರಿತ ಸಮಾಜ ಕಟ್ಟುವಲ್ಲಿ ಅಧ್ಯಾಪಕರ ಪಾತ್ರ ದೊಡ್ಡದು

ಮಲೇಬೆನ್ನೂರು : ಜ್ಞಾನಾ ಧಾರಿತ ಸಮಾಜ ಕಟ್ಟುವಲ್ಲಿ ಅಧ್ಯಾಪಕರ ಪಾತ್ರ ತುಂಬಾ ದೊಡ್ಡದು ಎಂದು ಹರಿಹರ ಎಸ್‌ಜೆವಿಪಿ ಕಾಲೇಜು ಪ್ರಾಧ್ಯಾಪಕ ಪ್ರೊ. ಎ.ಬಿ. ರಾಮಚಂದ್ರಪ್ಪ ಹೇಳಿದರು.

ಮಲೇಬೆನ್ನೂರು : ಪೋಷಕರು ಮೌಲ್ಯವನ್ನು ಉಳಿಸಿ, ಮಕ್ಕಳತ್ತ ಗಮನ ಹರಿಸಿ – ಅಶೋಕ್

ಮಲೇಬೆನ್ನೂರು : ಪೋಷಕರು ಮೌಲ್ಯವನ್ನು ಉಳಿಸಿ, ಮಕ್ಕಳತ್ತ ಗಮನ ಹರಿಸಿ – ಅಶೋಕ್

ಮಲೇಬೆನ್ನೂರು : ದಿನ ನಿತ್ಯ ಜೀವನದಲ್ಲಿ ಪೋಷಕರು ಮೌಲ್ಯವನ್ನು ಉಳಿಸಿಕೊಳ್ಳುತ್ತಾ ಮನೆಯ ಮಕ್ಕಳತ್ತ ಗಮನ ಹರಿಸಿ ಎಂದು ಶಿಕ್ಷಣ ಸಂಯೋಜಕ ಅಶೋಕ್ ಕಾಳೆ ಕರೆ ನೀಡಿದರು.

ದೇಸಿ ಕ್ರೀಡೆ ಸ್ಕ್ವಾಯ್‌ಗೆ ವಿಶ್ವ ಮಾನ್ಯತೆ ಸಿಗಬೇಕು

ದೇಸಿ ಕ್ರೀಡೆ ಸ್ಕ್ವಾಯ್‌ಗೆ ವಿಶ್ವ ಮಾನ್ಯತೆ ಸಿಗಬೇಕು

ಹರಿಹರ : ನಮ್ಮ ದೇಸಿ ಕ್ರೀಡೆಯಾದ ಸ್ಕ್ವಾಯ್ ಕ್ರೀಡೆಗೆ ವಿಶ್ವ ಮಾನ್ಯತೆ ಸಿಗಬೇಕಾಗಿದೆ ಎಂದು ಮಾಜಿ ಶಾಸಕ ಹಾಗೂ ಸ್ಕ್ವಾಯ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಿ.ಪಿ. ಹರೀಶ್ ಅಭಿಪ್ರಾಯ ಪಟ್ಟರು.

ಕಾಟಿಕ್ ಸಮಾಜವನ್ನು ಎಸ್ಸಿಗೆ ಸೇರಿಸಲು ಒತ್ತಾಯ

ಕಾಟಿಕ್ ಸಮಾಜವನ್ನು ಎಸ್ಸಿಗೆ ಸೇರಿಸಲು ಒತ್ತಾಯ

ಕಟುಗ, ಕಲಾಲ್, ಸೂರ್ಯವಂಶ ಕ್ಷತ್ರಿಯ, ಹಿಂದೂ ಕಲಾಲ್, ಹಿಂದೂ ಕಾಟಿಕ್, ಶೇರೆ ಗಾರ, ಅರೇಕಸಾಯಿ, ಅರೇಖಾಟಿಕಲು, ಕಸಾಬು, ಕಸಾಯಿ, ಮರಟ್ಟಿ ಹೀಗೆ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಅರ್ಪಿಸಲಾಯಿತು.

ಉಕ್ಕಡಗಾತ್ರಿಯಲ್ಲಿ ಮಾತ್ರ ಅಜ್ಜಯ್ಯನ ಮೂಲ ಕರ್ತೃ ಗದ್ದುಗೆ : ನಂದಿಗುಡಿ ಶ್ರೀ

ಉಕ್ಕಡಗಾತ್ರಿಯಲ್ಲಿ ಮಾತ್ರ ಅಜ್ಜಯ್ಯನ ಮೂಲ ಕರ್ತೃ ಗದ್ದುಗೆ : ನಂದಿಗುಡಿ ಶ್ರೀ

ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಇಂದಿನಿಂದ ಒಂದು ವಾರ ಕಾಲ ಜರುಗುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧ ರಾಮೇಶ್ವರ ಸ್ವಾಮಿಗಳು ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು.

ಬರಿಯ ಉಪವಾಸದಿಂದ ಶಿವರಾತ್ರಿ ಆಗುವುದಿಲ್ಲ

ಬರಿಯ ಉಪವಾಸದಿಂದ ಶಿವರಾತ್ರಿ ಆಗುವುದಿಲ್ಲ

ಮಲೇಬೆನ್ನೂರು : ದೇವರ ಬಗ್ಗೆ ಮನುಷ್ಯರಾದ ನಾವು ಗೊಂದಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದೇವೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಮುಂಡಗೋಡು ಕೇಂದ್ರದ ಬಿ.ಕೆ. ಗಂಗಾಂಬಿಕೆ ಬೇಸರ ವ್ಯಕ್ತಪಡಿಸಿದರು.

ಒಳ ಮೀಸಲಾತಿಗಾಗಿ ಯಾವುದೇ  ಹಂತದ ಹೋರಾಟಕ್ಕೂ ಸಿದ್ಧರಾಗಬೇಕು

ಒಳ ಮೀಸಲಾತಿಗಾಗಿ ಯಾವುದೇ ಹಂತದ ಹೋರಾಟಕ್ಕೂ ಸಿದ್ಧರಾಗಬೇಕು

ಮಲೇಬೆನ್ನೂರು : ಸಾಮಾಜಿಕ ನ್ಯಾಯಪರ ಒಳ ಮೀಸಲಾತಿ ಪಡೆಯಲು ಯಾವುದೇ ಹಂತದ ಹೋರಾಟಕ್ಕೂ ಸಿದ್ಧರಾಗಬೇಕೆಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಹೇಳಿದರು.

ಎಲ್ಲರ ಅಭಿಪ್ರಾಯದಂತೆ ಬಜೆಟ್ ತಯಾರಿ

ಎಲ್ಲರ ಅಭಿಪ್ರಾಯದಂತೆ ಬಜೆಟ್ ತಯಾರಿ

ಮಲೇಬೆನ್ನೂರು : ಇಲ್ಲಿನ ಪುರಸಭೆಯ ಕೌನ್ಸಿಲ್‌ ಸಭಾಂಗಣದಲ್ಲಿ 2021-22ನೇ ಸಾಲಿನ ಆಯವ್ಯಯ ಸಂಬಂಧ 2ನೇ ಹಂತದ ಪೂರ್ವಭಾವಿ ಸಾರ್ವಜನಿಕ ಸಭೆಯನ್ನು ಪುರಸಭೆ ಅಧ್ಯಕ್ಷೆ ನಾಹೀದ ಅಂಜುಂ ಸೈಯದ್ ಇಸ್ರಾರ್ ಅಧ್ಯಕ್ಷತೆಯಲ್ಲಿ ಜರುಗಿತು.

ಡಿವಿಜಿ ಬದುಕು, ಬರಹ ಪ್ರೇರಣೀಯ

ಡಿವಿಜಿ ಬದುಕು, ಬರಹ ಪ್ರೇರಣೀಯ

ವಿದ್ಯಾರ್ಥಿಗಳು ಮೊಬೈಲ್ ಹಾವಳಿಗೆ ಬಲಿಯಾಗದೆ ಪಾಠಗಳನ್ನು ಆಸಕ್ತಿಯಿಂದ ಕಲಿತರೆ ವಿದ್ಯಾರ್ಥಿ ಜೀವನ ಸಾರ್ಥಕವಾಗುವುದು. ಡಿವಿಜಿ ಮತ್ತು ಕುವೆಂಪು ಅವರ ಬದುಕು ನಿಮಗೆಲ್ಲಾ ಪ್ರೇರಣೆಯಾಗಲಿ

ಸರ್ಕಾರದ ಸೌಲಭ್ಯಗಳು ಬಡವರಿಗೆ ಸಿಕ್ಕಾಗ ಮಾತ್ರ ಉದ್ಧಾರ ಸಾಧ್ಯ

ಸರ್ಕಾರದ ಸೌಲಭ್ಯಗಳು ಬಡವರಿಗೆ ಸಿಕ್ಕಾಗ ಮಾತ್ರ ಉದ್ಧಾರ ಸಾಧ್ಯ

ಮಲೇಬೆನ್ನೂರು : ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ ಸಿಕ್ಕಾಗ ಮಾತ್ರ ಜನರ ಉದ್ಧಾರ ಸಾಧ್ಯ. ಈ ನಿಟ್ಟಿನಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ಗ್ರಾಮ ವಾಸ್ತವ್ಯದ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕಾರ್ಯಕ್ರಮ ರೂಪಿಸಿರುವುದು ಶ್ಲಾಘನೀಯ

ಸಮಾಜದ ಪ್ರಗತಿಯಲ್ಲಿ ಪ್ರಾಥಮಿಕ ಶಿಕ್ಷಣದ ಪಾತ್ರ ಬಹುಮುಖ್ಯ

ಸಮಾಜದ ಪ್ರಗತಿಯಲ್ಲಿ ಪ್ರಾಥಮಿಕ ಶಿಕ್ಷಣದ ಪಾತ್ರ ಬಹುಮುಖ್ಯ

ಹರಿಹರ : ಸಮಾಜದ ಪ್ರಗತಿಯಲ್ಲಿ ಪ್ರಾಥಮಿಕ ಶಿಕ್ಷಣದ ಪಾತ್ರ ಬಹುಮುಖ್ಯವಾಗಿರುತ್ತದೆ. ಶಿಕ್ಷಣ ವೃತ್ತಿಯನ್ನು ಮಾಡುವಾಗ ಯಾವುದೇ ರೀತಿಯ ಫಲಾಪೇಕ್ಷೆ ಯನ್ನು ಅಪೇಕ್ಷಿಸದೆ ವೃತ್ತಿಯನ್ನು ಮಾಡಿದಾಗ ಸಮಾಜವನ್ನು ಸುಧಾ ರಣೆ ತರುವುದಕ್ಕೆ ಸಾಧ್ಯವಿರುತ್ತದೆ