ಹರಪನಹಳ್ಳಿ

Home ಹರಪನಹಳ್ಳಿ
ಹಿಂದುಳಿದ ಹಾಗೂ ದಿನಗೂಲಿ ನೌಕರರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವುದೇ ಬಿಜೆಪಿ ಸಾಧನೆ

ಹಿಂದುಳಿದ ಹಾಗೂ ದಿನಗೂಲಿ ನೌಕರರು ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿರುವುದೇ ಬಿಜೆಪಿ ಸಾಧನೆ

ಹರಪನಹಳ್ಳಿ : ಕೇಂದ್ರ ಸರ್ಕಾರದದಿಂದ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ ಸಾಲದು, ಕನಿಷ್ಟ 300 ಲಕ್ಷ ಕೋಟಿ ಪ್ಯಾಕೇಜ್ ನೀಡಬೇಕಿತ್ತು. ಈ ಹಣ ಕೇವಲ ಘೋಷಣೆಯಾಗಿಯೇ ಉಳಿದಿದೆ

ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಿರಿ

ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈಬಿಡದಿರಿ

ಹರಪನಹಳ್ಳಿ : ಕೇಂದ್ರ ಸರ್ಕಾರ ಕೊರಚ, ಕೊರಮ, ಭೋವಿ ಮತ್ತು ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡುವಂತೆ ಹೇಳಿರುವುದು ಸರಿಯಲ್ಲ.

ಕುಡಿಯುವ ನೀರು, ಗ್ರಾಮೀಣ ರಸ್ತೆ ಅಭಿವೃದ್ಧಿ ಸೇರಿದಂತೆ ಹರಪನಹಳ್ಳಿ ತಾ. ಅಭಿವೃದ್ಧಿಗೆ ಒತ್ತು

ಕುಡಿಯುವ ನೀರು, ಗ್ರಾಮೀಣ ರಸ್ತೆ ಅಭಿವೃದ್ಧಿ ಸೇರಿದಂತೆ ಹರಪನಹಳ್ಳಿ ತಾ. ಅಭಿವೃದ್ಧಿಗೆ ಒತ್ತು

ಹರಪನಹಳ್ಳಿ : ಮೆಕ್ಕೆಜೋಳ ಖರೀದಿ ಕೇಂದ್ರ ಸ್ಥಾಪನೆ ಮಾಡುವಂತೆ   ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಲಾಗುವುದು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ಮಕ್ಕಳ ಹಿತದೃಷ್ಟಿಯಿಂದ ಆನ್‌ಲೈನ್ ಪಾಠ ಬೇಡ

ಮಕ್ಕಳ ಹಿತದೃಷ್ಟಿಯಿಂದ ಆನ್‌ಲೈನ್ ಪಾಠ ಬೇಡ

ಮಕ್ಕಳ ಹಿತದೃಷ್ಠಿಯಿಂದ  ಆನ್‌ಲೈನ್ ಪಾಠ ಬೇಡ. ಮೊಬೈಲ್, ಕರೆನ್ಸಿ ಎಂದು ವಿದ್ಯಾರ್ಥಿಗಳು ದುಶ್ಟಟಕ್ಕೆ ಬೀಳುತ್ತಾರೆ.ಒಂದು ವರ್ಷ ಓದುವುದನ್ನು ಬಿಟ್ಟರೆ ಏನೂ ಆಗಲ್ಲ.

ಹರಪನಹಳ್ಳಿಯಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಹರಪನಹಳ್ಳಿಯಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಹರಪನಹಳ್ಳಿ : ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕೆಲಸ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸುವುದಾಗಿ ಮನವಿ ಸಲ್ಲಿಸಿದರು.

ಪರಿಸರ ಉಳಿಸದಿದ್ದರೆ ನಮಗೆ ಉಳಿಗಾಲವಿಲ್ಲ

ಪರಿಸರ ಉಳಿಸದಿದ್ದರೆ ನಮಗೆ ಉಳಿಗಾಲವಿಲ್ಲ

ಹರಪನಹಳ್ಳಿ : ನಗರೀಕರಣ, ರಸ್ತೆ ಅಗಲೀಕರಣ ಎಂಬ ನೆಪವೊಡ್ಡಿ ನಮ್ಮ ಪರಿಸರ ಸಂಪತ್ತನ್ನು ನಾವೇ ಹಾಳು ಮಾಡುತ್ತಿದ್ದೇವೆ ಎಂದು ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಹರಪನಹಳ್ಳಿ ಎಪಿಎಂಸಿ ಅಧ್ಯಕ್ಷರಾಗಿ ಅಶೋಕ, ಉಪಾಧ್ಯಕ್ಷರಾಗಿ ಅನ್ನಪೂರ್ಣಮ್ಮ

ಹರಪನಹಳ್ಳಿ ಎಪಿಎಂಸಿ ಅಧ್ಯಕ್ಷರಾಗಿ ಅಶೋಕ, ಉಪಾಧ್ಯಕ್ಷರಾಗಿ ಅನ್ನಪೂರ್ಣಮ್ಮ

ಹರಪನಹಳ್ಳಿ ಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ  ಅಧ್ಯಕ್ಷರಾಗಿ ಬಾಗಳಿ ಕ್ಷೇತ್ರದ ಅಶೋಕ ನಾರಾಯಣಗೌಡ ಹಾಗೂ ಉಪಾಧ್ಯಕ್ಷರಾಗಿ ತೆಲಗಿ ಕ್ಷೇತ್ರದ ಅನ್ನಪೂರ್ಣಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬಾಣಗೇರಿ ಕೊರೊನಾ ಸೋಂಕಿತ ಪ್ರದೇಶ ಸೀಲ್‌ಡೌನ್‌

ಬಾಣಗೇರಿ ಕೊರೊನಾ ಸೋಂಕಿತ ಪ್ರದೇಶ ಸೀಲ್‌ಡೌನ್‌

ಹರಪನಹಳ್ಳಿ ಪಟ್ಟಣದ ಬಾಣಗೇರಿ ಪ್ರದೇಶದಲ್ಲಿ  ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು 28 ದಿನಗಳ ಕಾಲ ಸೀಲ್‌ಡೌನ್‌ ಮಾಡಲಾಗಿದೆ.

ಶ್ರೀ ರುದ್ರಪಶುಪತಿ ಶಿವಾಚಾರ್ಯ ಸ್ವಾಮೀಜಿ ಹತ್ಯೆ ಖಂಡಿಸಿ ತಹಶೀಲ್ದಾರ್‌ಗೆ ಮನವಿ

ಶ್ರೀ ರುದ್ರಪಶುಪತಿ ಶಿವಾಚಾರ್ಯ ಸ್ವಾಮೀಜಿ ಹತ್ಯೆ ಖಂಡಿಸಿ ತಹಶೀಲ್ದಾರ್‌ಗೆ ಮನವಿ

ಮಹಾರಾಷ್ಟ್ರ ರಾಜ್ಯದ ನಾಗಠಾಣ ಜಿಲ್ಲೆಯಲ್ಲಿ ಶ್ರೀ ರುದ್ರಪಶುಪತಿ ಶಿವಾಚಾರ್ಯ ಸ್ವಾಮೀಜಿ ಅವರ ಹತ್ಯೆಯನ್ನು ಖಂಡಿಸಿ ಹತ್ಯೆಗೆ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ವಿಕಲತೆಯಿಂದ ವಿಚಲಿತರಾಗದೆ ನೈಪುಣ್ಯತೆಯಿಂದ ಬದುಕು ಕಟ್ಟಿಕೊಳ್ಳಿ

ವಿಕಲತೆಯಿಂದ ವಿಚಲಿತರಾಗದೆ ನೈಪುಣ್ಯತೆಯಿಂದ ಬದುಕು ಕಟ್ಟಿಕೊಳ್ಳಿ

ವಿಕಲಚೇತನರ ಶ್ರೇಯೋ ಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ವಿಕಲತೆಯಿಂದ ವಿಚಲಿತರಾಗದೆ ನೈಪುಣ್ಯತೆಯಿಂದ ಬದುಕು ಕಟ್ಟಿಕೊಂಡು  ಅವುಗಳ ಸದುಪಯೋಗ ಪಡೆದು ಸಾಧನೆಗೆ ಮುಂದಾಗಬೇಕು.