ಹರಪನಹಳ್ಳಿ

Home ಹರಪನಹಳ್ಳಿ
ಕಂದಾಯ ಇಲಾಖಾ ಭೂಮಿ ಅತಿಕ್ರಮಣ ಹೊನಲು – ಬೆಳಕಿನ ಬಂದೋಬಸ್ತ್

ಕಂದಾಯ ಇಲಾಖಾ ಭೂಮಿ ಅತಿಕ್ರಮಣ ಹೊನಲು – ಬೆಳಕಿನ ಬಂದೋಬಸ್ತ್

ಹರಪನಹಳ್ಳಿ ತಾಲ್ಲೂಕಿನ ನಾರಾಯಣ ಪುರ ಗ್ರಾಮದ ಬಳಿ ಕಂದಾಯ ಇಲಾಖೆ ಜಮೀನು  ಅತಿಕ್ರಮಣ ಸಾಗುವಳಿಯಾಗಿದ್ದನ್ನು ತೆರವು ಗೊಳಿಸಿ ಗಿಡ ನೆಟ್ಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀ ಸರು ಹಗಲು ರಾತ್ರಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಕೋವಿಡ್‌ಗೆ ಟಿ.ವಿ ಮಾಧ್ಯಮಗಳಲ್ಲಿ ಹೆಚ್ಚು ವೈಭವೀಕರಣ ಬೇಡ

ಕೋವಿಡ್‌ಗೆ ಟಿ.ವಿ ಮಾಧ್ಯಮಗಳಲ್ಲಿ ಹೆಚ್ಚು ವೈಭವೀಕರಣ ಬೇಡ

ಹರಪನಹಳ್ಳಿ : ಕೋವಿಡ್ ವಿಚಾರವನ್ನು ಟಿ.ವಿ ಮಾಧ್ಯಮಗಳಲ್ಲಿ ಹೆಚ್ಚು ವೈಭವೀಕರಿಸುವ ಬದಲು ಜನರಲ್ಲಿ ಜಾಗೃತಿ ಮೂಡಿಸುವ ಜನಸಾಮಾನ್ಯರಿಗೆ ಧೈರ್ಯ ಹೇಳುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು

ಹರಪನಹಳ್ಳಿ : ಕೊರೊನಾ ಕರಿನೆರಳಲ್ಲಿ ನಾಗರ ಪಂಚಮಿ

ಹರಪನಹಳ್ಳಿ : ಕೊರೊನಾ ಕರಿನೆರಳಲ್ಲಿ ನಾಗರ ಪಂಚಮಿ

ಹರಪನಹಳ್ಳಿ : ಕೊರೊನಾ ಕರಿ ನೆರಳಲ್ಲಿ  ತಾಲ್ಲೂಕಿನಾದ್ಯಂತ  ನಾಗರ ಪಂಚಮಿ ಹಬ್ಬವನ್ನು ಸರಳವಾಗಿ  ಆಚರಿಸಲಾಯಿತು. ಚೌತಿಗೆ ಹಾಲೆರೆದರೆ ಇನ್ನು ಕೆಲವರು ಪಂಚಮಿಗೆ ಹಾಲೆರೆದರು.

ಹರಪನಹಳ್ಳಿ : ಮುಂದುವರೆದ ಕೊರೊನಾ

ಹರಪನಹಳ್ಳಿ : ಮುಂದುವರೆದ ಕೊರೊನಾ

ಹರಪನಹಳ್ಳಿ ತಾಲ್ಲೂಕಿನಲ್ಲಿ ಶುಕ್ರವಾರ ಮೂರು ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ 14 ವರ್ಷದ ಹುಡುಗನಿಗೆ ಹಾಗೂ 55 ವರ್ಷದ ವ್ಯಕ್ತಿಗೆ ಸೋಂಕು ಆವರಿಸಿದೆ.

ಹರಪನಹಳ್ಳಿ : ಜನವಸತಿ ಪ್ರದೇಶದಲ್ಲಿ ಕೋವಿಡ್ ಶುಶ್ರೂಷೆ ಮಾಡುವ ವೈದ್ಯರಿಗೆ ವಸತಿ ನೀಡದಿರಲಿ

ಹರಪನಹಳ್ಳಿ : ಜನವಸತಿ ಪ್ರದೇಶದಲ್ಲಿ ಕೋವಿಡ್ ಶುಶ್ರೂಷೆ ಮಾಡುವ ವೈದ್ಯರಿಗೆ ವಸತಿ ನೀಡದಿರಲಿ

ಹರಪನಹಳ್ಳಿ : ಜನವಸತಿ ಪ್ರದೇಶದಲ್ಲಿರುವ ಯು.ಎಂ. ಹೇಮಯ್ಯ ಇವರ ಕಟ್ಟಡದಲ್ಲಿ ಕೋವಿಡ್ ಶುಶ್ರೂಷೆ ಮಾಡುವ ವೈದ್ಯರಿಗೆ ವಸತಿ ನೀಡ ಕೂಡದೆಂದು ಒತ್ತಾಯಿಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕಂಚಿಕೆರೆ ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ

ಕಂಚಿಕೆರೆ ರಸ್ತೆ ದುರಸ್ತಿಗೆ ಒತ್ತಾಯಿಸಿ ಮನವಿ

ತಮಗೆ ಮಾಸಿಕ 12 ಸಾವಿರ ರೂ. ಗೌರವ ಧನ ಖಾತರಿಪಡಿಸಬೇಕೆಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಕೈಗೊಂಡಿರುವ ಅನಿರ್ದಿಷ್ಟ ಹೋರಾಟ ಇಂದಿಗೆ 7 ದಿನಗಳನ್ನು ಪೂರೈಸಿದೆ.

ಶಾಸಕರ ಲಾಕ್ ಡೌನ್ ಮನವಿ; ನೆಹರು ಮಾರ್ಕೆಟ್ ವರ್ತಕರ ವಿರೋಧ

ಶಾಸಕರ ಲಾಕ್ ಡೌನ್ ಮನವಿ; ನೆಹರು ಮಾರ್ಕೆಟ್ ವರ್ತಕರ ವಿರೋಧ

ಹರಪನಹಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಎಂ.ಪಿ. ಪ್ರಕಾಶ್ ಜನ್ಮ ದಿನಾಚರಣೆ ಪ್ರಯುಕ್ತ ಮೊನ್ನೆ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ. ಲತಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸೈಕಲ್ ಏರಿ ಪ್ರಮುಖ ಬೀದಿಗಳನ್ನು ಸುತ್ತಿ ಲಾಕ್ ಡೌನ್ ಸ್ಥಿತಿ ಪರಿಶೀಲಿಸಿದ ಅಧಿಕಾರಿಗಳು

ಸೈಕಲ್ ಏರಿ ಪ್ರಮುಖ ಬೀದಿಗಳನ್ನು ಸುತ್ತಿ ಲಾಕ್ ಡೌನ್ ಸ್ಥಿತಿ ಪರಿಶೀಲಿಸಿದ ಅಧಿಕಾರಿಗಳು

ಕೋವಿಡ್-19 ಕೊರೊನಾ ವ್ಯಾಪಕ ವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಸದರ ಪ್ರಯತ್ನದಿಂದಾಗಿ ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 110 ವೈದ್ಯಕೀಯ ವಿದ್ಯಾರ್ಥಿಗಳು ವಿಶೇಷ ವಿಮಾನದ ಮೂಲಕ ತಾಯ್ನಾಡಿಗೆ ಮರಳಲಿದ್ದಾರೆ.

ಕಲಾಭಿಮಾನಿ ರಾಜಕಾರಣಿ ಎಂ.ಪಿ. ಪ್ರಕಾಶ್

ಕಲಾಭಿಮಾನಿ ರಾಜಕಾರಣಿ ಎಂ.ಪಿ. ಪ್ರಕಾಶ್

ಹರಪನಹಳ್ಳಿ : ಸಾಂಸ್ಕೃತಿಕ ರಾಯಭಾರಿಯಾಗಿ  ಹಂಪಿ ಉತ್ಸವ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ, ವಿಜಯ ನಗರ ಸಾಮ್ರಾಜ್ಯದ ಕನ್ನಡ ಸಾರ್ವಭೌಮತ್ವವನ್ನು ಎತ್ತಿ ಹಿಡಿದ ಕೀರ್ತಿ ದಿ. ಎಂ.ಪಿ.ಪ್ರಕಾಶ್‍ ಅವರಿಗೆ ಸಲ್ಲುತ್ತದೆ.

ಶಾಲಾ ಮಕ್ಕಳ ಆಟೋ-ವ್ಯಾನ್  ಚಾಲಕರಿಗೆ ಪರಿಹಾರ ನೀಡಲು ಮನವಿ

ಶಾಲಾ ಮಕ್ಕಳ ಆಟೋ-ವ್ಯಾನ್ ಚಾಲಕರಿಗೆ ಪರಿಹಾರ ನೀಡಲು ಮನವಿ

ಕೋವಿಡ್-19 ಸಮಸ್ಯೆಯಿಂದ ಶಾಲಾ ಮಕ್ಕಳ ಆಟೋ ಮತ್ತು ವ್ಯಾನ್‌ ಚಾಲಕರಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಧನ ಸಹಾಯವನ್ನು ನೀಡುವಂತೆ ಕೋರಿ ಜಿಲ್ಲಾ ಶಾಲಾ ಮಕ್ಕಳ ಆಟೋ ಮತ್ತು ವ್ಯಾನ್ ಚಾಲಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

10 ವರ್ಷದ ಪಾಲಿಕೆ ಅನುದಾನ ಹಂಚಿಕೆ ಬಗ್ಗೆ ಶ್ವೇತ ಪತ್ರ ಹೊರಡಿಸಲಿ : ಜೆಡಿಎಸ್

ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳ ಆಡಳಿತಾವಧಿಯಲ್ಲಿ ಮಹಾನಗರ ಪಾಲಿಕೆಯಲ್ಲಿ ವಾರ್ಡ್‌ವಾರು ಅನುದಾನ ಹಂಚಿಯಾಗಿರುವ ಬಗ್ಗೆ  ಸರ್ಕಾರಿ ದಾಖಲೆಗಳ ಮೂಲಕ ಶ್ವೇತ ಪತ್ರ ಹೊರಡಿಸಲಿ ಎಂದು ಜೆ.ಅಮಾನುಲ್ಲಾ ಖಾನ್ ಆಗ್ರಹಿಸಿದ್ದಾರೆ.