ಸುದ್ದಿಗಳು

Home ಸುದ್ದಿಗಳು
ಮೀನಿಗೆ ಬಲೆ

ಮೀನಿಗೆ ಬಲೆ

ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ದೇವರ ಬೆಳಕೆರೆ ಪಿಕಪ್ ಡ್ಯಾಮ್‌ನ ಹಿನ್ನೀರಿನಲ್ಲಿ ಮೀನು ಹಿಡಿಯುತ್ತಿರುವ ದೃಶ್ಯವಿದು.

ಹೆದ್ದಾರಿಯಲ್ಲಿ ಅಂಡರ್‌ಪಾಸ್ ನಿರ್ಮಿಸಲು ಮನವೊಲಿಕೆ

ಹೆದ್ದಾರಿಯಲ್ಲಿ ಅಂಡರ್‌ಪಾಸ್ ನಿರ್ಮಿಸಲು ಮನವೊಲಿಕೆ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂಬಂಧ ಸಾರ್ವಜನಿಕ ಅಹವಾಲು ಹಾಗೂ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳ ತನಿಖೆ ಮಾಡಿದರು.

ವಾರಿಯರ್ಸ್‌ಗಳ ಶ್ರಮದಿಂದ ಸೋಂಕು  ಪ್ರಮಾಣ ಇಳಿಕೆ, ದೇಶ ಸುಭಿಕ್ಷ

ವಾರಿಯರ್ಸ್‌ಗಳ ಶ್ರಮದಿಂದ ಸೋಂಕು ಪ್ರಮಾಣ ಇಳಿಕೆ, ದೇಶ ಸುಭಿಕ್ಷ

ಕೊರೊನಾ ವಿರುದ್ಧ ಕೆಲಸ ಮಾಡಿದ್ದ ಕೊರೊನಾ ವಾರಿಯರ್ಸ್‌ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದರು. 

ಮಲೇಬೆನ್ನೂರಿನಲ್ಲಿ ಉತ್ತಮ ಮಳೆ ; ರಸ್ತೆ ತುಂಬೆಲ್ಲಾ ಹರಿದ ಚರಂಡಿ ನೀರು

ಮಲೇಬೆನ್ನೂರಿನಲ್ಲಿ ಉತ್ತಮ ಮಳೆ ; ರಸ್ತೆ ತುಂಬೆಲ್ಲಾ ಹರಿದ ಚರಂಡಿ ನೀರು

ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬಿರುಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಭತ್ತ ಕಟಾವಿಗೆ ತೀವ್ರ ತೊಂದರೆಯಾಗಿದೆ.

ಇಂದಿರಾ ಭಾವಚಿತ್ರಕ್ಕೆ ಮಸಿ: ಕೇಸ್ ದಾಖಲು

ಇಂದಿರಾ ಭಾವಚಿತ್ರಕ್ಕೆ ಮಸಿ: ಕೇಸ್ ದಾಖಲು

ನಗರದ ಸಿ.ಜಿ ಆಸ್ಪತ್ರೆ ಮತ್ತು ಕೆಟಿಜೆ ನಗರ ಹೊಸ ಬಸ್ ನಿಲ್ದಾಣ ಬಳಿಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇಂದಿರಾಗಾಂಧಿ ಭಾವ ಚಿತ್ರಕ್ಕೆ ಕಪ್ಪು ಮಸಿ ಬಳಿದು ಅಪಮಾನಗೊಳಿಸಲಾಗಿದೆ.