ಸುದ್ದಿಗಳು

Home ಸುದ್ದಿಗಳು
ಅಶೋಕ ರಸ್ತೆ ರೈಲ್ವೇ ಗೇಟ್‌ ಸಮಸ್ಯೆಗೆ ಹೀಗೊಂದು ಪರಿಹಾರ

ಅಶೋಕ ರಸ್ತೆ ರೈಲ್ವೇ ಗೇಟ್‌ ಸಮಸ್ಯೆಗೆ ಹೀಗೊಂದು ಪರಿಹಾರ

ಹಲವು ವರ್ಷಗಳಿಂದ ನಗರದ ಜನತೆಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಅಶೋಕ ರಸ್ತೆ ರೈಲ್ವೇ ಕ್ರಾಸಿಂಗ್ ಸಮಸ್ಯೆಗೆ ನಗರದ ಕುಂಬಳೂರು ಸುಬ್ಬರಾವ್ ಪರಿಹಾರವೊಂದನ್ನು ಸೂಚಿಸಿದ್ದಾರೆ.

ಕೋವಿಡ್‌ಗೆ ಟಿ.ವಿ ಮಾಧ್ಯಮಗಳಲ್ಲಿ ಹೆಚ್ಚು ವೈಭವೀಕರಣ ಬೇಡ

ಕೋವಿಡ್‌ಗೆ ಟಿ.ವಿ ಮಾಧ್ಯಮಗಳಲ್ಲಿ ಹೆಚ್ಚು ವೈಭವೀಕರಣ ಬೇಡ

ಹರಪನಹಳ್ಳಿ : ಕೋವಿಡ್ ವಿಚಾರವನ್ನು ಟಿ.ವಿ ಮಾಧ್ಯಮಗಳಲ್ಲಿ ಹೆಚ್ಚು ವೈಭವೀಕರಿಸುವ ಬದಲು ಜನರಲ್ಲಿ ಜಾಗೃತಿ ಮೂಡಿಸುವ ಜನಸಾಮಾನ್ಯರಿಗೆ ಧೈರ್ಯ ಹೇಳುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು

ಹುತ್ತಕ್ಕೆ ಹಾಲೆರೆಯುವ ಬದಲು ಗಿಡ ನೆಟ್ಟು ನೀರೆರೆಯಿರಿ : ಪ್ರಾಂಶುಪಾಲ ಲಿಂಗರಾಜು

ಹುತ್ತಕ್ಕೆ ಹಾಲೆರೆಯುವ ಬದಲು ಗಿಡ ನೆಟ್ಟು ನೀರೆರೆಯಿರಿ : ಪ್ರಾಂಶುಪಾಲ ಲಿಂಗರಾಜು

ವಿದ್ಯಾಸಂಸ್ಥೆಗಳು ಕೇವಲ ಶಿಕ್ಷಣ ಸೇವೆಗೆ ಸೀಮಿತವಾಗದೆ, ಸಾಮಾ ಜಿಕ ಪರಿಸರ ಕಾಳಜಿವುಳ್ಳ ಸೇವೆಗಳನ್ನೂ ಕೈಗೊಳ್ಳುವ ಮೂಲಕ ನಾಗರಿಕ ಸೇವೆಗೆ ಮುಂದಾ ಗಬೇಕು ಎಂದು ಡಯಟ್ ಪ್ರಾಂಶುಪಾಲ ಹೆಚ್.ಕೆ.ಲಿಂಗರಾಜು ಕರೆ ನೀಡಿದರು.

ಹರಪನಹಳ್ಳಿ : ಕೊರೊನಾ ಕರಿನೆರಳಲ್ಲಿ ನಾಗರ ಪಂಚಮಿ

ಹರಪನಹಳ್ಳಿ : ಕೊರೊನಾ ಕರಿನೆರಳಲ್ಲಿ ನಾಗರ ಪಂಚಮಿ

ಹರಪನಹಳ್ಳಿ : ಕೊರೊನಾ ಕರಿ ನೆರಳಲ್ಲಿ  ತಾಲ್ಲೂಕಿನಾದ್ಯಂತ  ನಾಗರ ಪಂಚಮಿ ಹಬ್ಬವನ್ನು ಸರಳವಾಗಿ  ಆಚರಿಸಲಾಯಿತು. ಚೌತಿಗೆ ಹಾಲೆರೆದರೆ ಇನ್ನು ಕೆಲವರು ಪಂಚಮಿಗೆ ಹಾಲೆರೆದರು.

ಎಲ್ಲ ಮಕ್ಕಳಲ್ಲೂ ವಿಶೇಷತೆ ಇರುತ್ತದೆ : ದೀಪಾ ಜಗದೀಶ್‌

ಎಲ್ಲ ಮಕ್ಕಳಲ್ಲೂ ವಿಶೇಷತೆ ಇರುತ್ತದೆ : ದೀಪಾ ಜಗದೀಶ್‌

ಎಲ್ಲಾ ಮಕ್ಕಳಲ್ಲೂ ಒಂದೊಂದು ರೀತಿಯ ವಿಶೇಷತೆ ಇರುತ್ತದೆ. ಪೋಷಕರು ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿಶೇಷ ಮಕ್ಕಳಿಗೆಂದೇ ಸರ್ಕಾರ ಒದಗಿಸಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು

ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಿ ಸಹಕರಿಸಿ

ಕೊರೊನಾ ನಿಯಂತ್ರಣಕ್ಕೆ ಕೈ ಜೋಡಿಸಿ ಸಹಕರಿಸಿ

ಮಲೇಬೆನ್ನೂರು : ಕೊರೊನಾ ವೈರಸ್ ನಿಯಂತ್ರಣಕ್ಕೆ ಜನರು ಸಹಕರಿಸಿ ಎಂದು ಕೋವಿಡ್ ಮಾರ್ಗದರ್ಶಿ ಅಧಿಕಾರಿ ಹಾಗೂ ನಗರಾಭಿವೃಧ್ಧಿ ಕೋಶದ ಎಇಇ ಪ್ರಸನ್ನ ಮನವಿ ಮಾಡಿದರು, 

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕೋವಿಡ್ ಟೆಸ್ಟ್

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕೋವಿಡ್ ಟೆಸ್ಟ್

ಮಲೇಬೆನ್ನೂರು : ಕಳೆದ 23 ರಿಂದ ರಾಪಿಡ್ ಆಂಟಿಜಿನ್ ಟೆಸ್ಟ್ ಪ್ರಾರಂಭವಾಗಿದ್ದು, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಟೆಸ್ಟಿಂಗ್ ಸೌಲಭ್ಯ ಕಲ್ಪಿಸಲಾಗಿದೆ

ಜಿಲ್ಲಾ ಕಾಂಗ್ರೆಸ್‌ನಿಂದ ಕೊರೊನಾ ಕುರಿತು ಉಪನ್ಯಾಸ

ಜಿಲ್ಲಾ ಕಾಂಗ್ರೆಸ್‌ನಿಂದ ಕೊರೊನಾ ಕುರಿತು ಉಪನ್ಯಾಸ

ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಿನ್ನೆ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಡಾ|| ರವಿ ಅವರು ಕೋವಿಡ್-19 ಸಾಂಕ್ರಾಮಿಕ ಸೋಂಕು ಕುರಿತು ಉಪನ್ಯಾಸ ನೀಡಿದರು. 

ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ

ಭತ್ತದ ನಾಟಿ ಯಂತ್ರದ ಪ್ರಾತ್ಯಕ್ಷಿಕೆ

ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಂಸ್ಥೆಯಿಂದ ಯಾಂತ್ರೀಕೃತ ಭತ್ತದ ನಾಟಿ ಯಂತ್ರ ಅಳವಡಿಕೆ ಪ್ರಾತ್ಯಕ್ಷಿಕೆಯನ್ನು ರೈತ ಬಿ. ನಾಗರಾಜ್ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹಿರೇಗೋಣಿಗೆರೆ: ಬಾಲ್ಯವಿವಾಹಕ್ಕೆ ತಡೆ

ಹಿರೇಗೋಣಿಗೆರೆ: ಬಾಲ್ಯವಿವಾಹಕ್ಕೆ ತಡೆ

ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಸಿಡಿಪಿಒ ಮಹಾಂತೇಶ್ ಪೂಜಾರ್ ಅವರು ತಡೆದಿದ್ದು, ಪೋಷಕ ರಿಗೆ ತಿಳುವಳಿಕೆ ನೀಡಿದರು.

ಹರಪನಹಳ್ಳಿ : ಮುಂದುವರೆದ ಕೊರೊನಾ

ಹರಪನಹಳ್ಳಿ : ಮುಂದುವರೆದ ಕೊರೊನಾ

ಹರಪನಹಳ್ಳಿ ತಾಲ್ಲೂಕಿನಲ್ಲಿ ಶುಕ್ರವಾರ ಮೂರು ಜನರಿಗೆ ಕೋವಿಡ್ ಸೋಂಕು ದೃಢ ಪಟ್ಟಿದೆ. ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ 14 ವರ್ಷದ ಹುಡುಗನಿಗೆ ಹಾಗೂ 55 ವರ್ಷದ ವ್ಯಕ್ತಿಗೆ ಸೋಂಕು ಆವರಿಸಿದೆ.