ಸಂಚಯ

Home ಸಂಚಯ
ಶಿಕ್ಷಣ ಶಿಲ್ಪಿ ಎಂ‌.ಎಸ್‌.ಶಿವಣ್ಣ ಭೌತಿಕವಾಗಿ ಇನ್ನಿಲ್ಲವಾಗಿ ವರ್ಷ

ಶಿಕ್ಷಣ ಶಿಲ್ಪಿ ಎಂ‌.ಎಸ್‌.ಶಿವಣ್ಣ ಭೌತಿಕವಾಗಿ ಇನ್ನಿಲ್ಲವಾಗಿ ವರ್ಷ

ಐವತ್ತು ವರ್ಷಗಳ ಹಿಂದೆ ಹೊಟ್ಟೆ ಪಾಡಿಗೆ ಕೆಲಸ ಹುಡುಕಿಕೊಂಡು ಬಂದ ಶಿವಣ್ಣ ಮುಂದೊಂದು ದಿನ, ತನ್ನ ಸೇವೆ ಮೆಚ್ಚಿ ನಗರಾಡಳಿತ ತಾನಿದ್ದ ರಸ್ತೆಗೆ ತನ್ನ ಹೆಸರಿನ ನಾಮಕರಣವನ್ನೇ ಮಾಡುವ ಮೂಲಕ ಸ್ಮರಣೆ ಮಾಡುವ ಮಟ್ಟಿಗೆ ತಾನು ಬೆಳೆಯಬಹುದೆಂಬ ಕಲ್ಪನೆ ಇರಲಿಲ್ಲ.

ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ  ಕೊಂಡೊಯ್ಯಲು ಅವತಾರವೆತ್ತಿದ ಶ್ರೀ ಗುರು ಬಕ್ಕೇಶ್ವರ ಸ್ವಾಮಿ

ಅಜ್ಞಾನದ ಅಂಧಕಾರದಿಂದ ಸುಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯಲು ಅವತಾರವೆತ್ತಿದ ಶ್ರೀ ಗುರು ಬಕ್ಕೇಶ್ವರ ಸ್ವಾಮಿ

`ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶಿವಯೋಗಿ ಎನ್ನುವ ಉಕ್ತಿಯಂತೆ' ಈ ಜಗತ್ತನ್ನು ಉದ್ಧರಿಸಲು ಕೋಟಿಗೊಬ್ಬರಂತೆ ಶಿವಯೋಗಿಗಳು ಹುಟ್ಟಿ ಬರುತ್ತಾರೆ.

ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ

ಮಹಾನ್ ಚೇತನದ್ವಯರು ಹಾಗೂ ದಾವಣಗೆರೆ ರೈಲ್ವೇ

ಎತ್ತಿನ ಬಂಡಿಯಲ್ಲಿ ಹತ್ತಿಬೇಲು ತರುತ್ತಿದ್ದವರು : ದಾವಣಗೆರೆ ಸುತ್ತಮುತ್ತ ಆಗ ಹತ್ತಿ ಬೆಳೆಯಲಾಗುತ್ತಿತ್ತು. ಈ ಹತ್ತಿಯನ್ನು ಖರೀದಿಸಿ, ಅರಳೆ ಮಾಡಿ, ಹೊರ ರಾಜ್ಯಗಳ ಹತ್ತಿ ನೂಲು, ಬಟ್ಟೆ ತಯಾರಿಕಾ ಕಾರ್ಖಾನೆಗಳಿಗೆ ರೈಲ್ವೇ ಗೂಡ್ಸ್ ಮೂಲಕ ಕಳಿಸಲಾಗುತ್ತಿತ್ತು.