ಲೇಖನಗಳು

Home ಲೇಖನಗಳು
ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19ಕ್ಕೆ ಲಸಿಕೆಯೊಂದೇ ರಾಮಬಾಣ

ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್-19ಕ್ಕೆ ಲಸಿಕೆಯೊಂದೇ ರಾಮಬಾಣ

2020ರ ಅಂತ್ಯಕ್ಕೆ ಜಗತ್ತಿನ ವಿವಿಧ ಭಾಗಗಳಲ್ಲಿ ಸುಮಾರು 40 ವಿಭಿನ್ನ ಕಂಪನಿಗಳ ಲಸಿಕೆಗಳು ಮಾನವ ಪ್ರಯೋಗಗಳಲ್ಲಿ ತೊಡಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಸುಮಾರು 150ಕ್ಕೂ ಹೆಚ್ಚು ಲಸಿಕೆಗಳ ಪೂರ್ವಭಾವಿ ಪ್ರಯೋಗಗಳು ನಡೆಯುತ್ತಿವೆ.

ಜನವರಿ 12 – ರಾಷ್ಟ್ರೀಯ ಯುವ ದಿನಾಚರಣೆ

ಜನವರಿ 12 – ರಾಷ್ಟ್ರೀಯ ಯುವ ದಿನಾಚರಣೆ

ಜೀವನದಲ್ಲಿ ಎದುರಾಗುವ ಸಕಲ ಸೋಲು -ಗೆಲುವುಗಳಿಗೆ ಬಗ್ಗದಿರಿ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥರಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳಿ.

ಸನಾತನಿಗಳ ಬಾಲಹಿಡಿದರೆ ತಪ್ಪು ದಾರಿ ಹಿಡಿದಿದ್ದೇವೆ ಎಂದೇ ಅರಿಯಬೇಕು

ಸನಾತನಿಗಳ ಬಾಲಹಿಡಿದರೆ ತಪ್ಪು ದಾರಿ ಹಿಡಿದಿದ್ದೇವೆ ಎಂದೇ ಅರಿಯಬೇಕು

ನಿತ್ಯ ಒಂದಾದರೂ ವಚನವನ್ನು ಓದುತ್ತಾ ಸಾಗಿದರೆ ಅವು ನಮ್ಮನ್ನು ನಿಜತ್ವವನ್ನು ತೋರಿಸುತ್ತವೆ. ಬನ್ನಿ ನಾವು ಶರಣ ಪಥ ಹಿಡಿದು ನಡೆಯೋಣ-ನುಡಿಯೋಣ.

ಕುಂದುವಾಡ ಕೆರೆ ಅಭಿವೃದ್ಧಿ ಹೆಸರಿನಲ್ಲಿ  ಜೀವಿಗಳ ಆಹಾರ ಸರಪಳಿ ತುಂಡರಿಸುವುದು ಎಷ್ಟು ಸರಿ…?

ಕುಂದುವಾಡ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಜೀವಿಗಳ ಆಹಾರ ಸರಪಳಿ ತುಂಡರಿಸುವುದು ಎಷ್ಟು ಸರಿ…?

ಜನಸಾಮಾನ್ಯರ ತೆರಿಗೆ ಹಣದಿಂದ ಪರಿಸರ ನಾಶ ಎಷ್ಟು ಸರಿ? ಪ್ರಜ್ಞಾವಂತ ಅಧಿಕಾರಿ ವರ್ಗ ಮತ್ತು ನಾಗರಿಕರು ಈ ಬಗ್ಗೆ ಗಮನ ಹರಿಸುವರೇ?

ಉತ್ತರಾಯಣ – ನಿಜ ಸಂಕ್ರಾಂತಿ

ಉತ್ತರಾಯಣ – ನಿಜ ಸಂಕ್ರಾಂತಿ

ಸೂರ್ಯನ ಸುತ್ತಲಿನ ಭೂ ಕಕ್ಷೆಯನ್ನು ನಾವು ಕಾಲ್ಪನಿಕವಾಗಿ ಖಗೋಳವನ್ನು ಮುಟ್ಟುವವರೆಗೆ ವಿಸ್ತರಿಸಿದರೆ ದೊರೆಯುವ ವೃತ್ತವನ್ನು `ಕ್ರಾಂತಿ ವೃತ್ತ' ಎನ್ನುತ್ತೇವೆ.

ಪುನರಪಿ ಜನನಂ, ಪುನರಪಿ ಮರಣಂ…

ಪುನರಪಿ ಜನನಂ, ಪುನರಪಿ ಮರಣಂ…

ತಿಳಿದವರು ಹೇಳಿದಂತೆ ಮಹಾಭಾರತದ ಮುಖ್ಯಸಾರ, ಒಂದು ಕೃಷ್ಣನ ನಲ್ನುಡಿಯಾದ ಭಗವದ್ಗೀತೆ, ಮತ್ತೊಂದು ಅಂತ್ಯಕಾಲದಲ್ಲಿ ವಿಶೇಷವಾಗಿ ಭೀಷ್ಮರು ಭಕ್ತಿಯ ಬಸಿರಿನಿಂದ ಯುಧಿಷ್ಠಿರನಿಗೆ ಉಸಿರಿದ ವಿಷ್ಣುಸಹಸ್ರನಾಮ.

ಮತದಾನ ನಮ್ಮ ಹಕ್ಕು, ಚಲಾಯಿಸೋಣ

ಮತದಾನ ನಮ್ಮ ಹಕ್ಕು, ಚಲಾಯಿಸೋಣ

ಮತದಾನ ನಮ್ಮ ಹಕ್ಕು. ನಮ್ಮೂರಿನ ಭವಿಷ್ಯಕ್ಕಾಗಿ, ನಮ್ಮ ನಾಡಿನ ಭವಿಷ್ಯಕ್ಕಾಗಿ, ನಾಳೆಯ ಸಾಮರಸ್ಯದ ಜೀವನಕ್ಕಾಗಿ ಎಲ್ಲರೂ ಜವಾಬ್ದಾರಿಯುತ ರಾಗಿ ಮತ ಚಲಾಯಿಸಬೇಕು.

ಪದವಿಯ ಜ್ಞಾನ ಮತ್ತು ಸಂಪಾದನೆ…

ಪದವಿಯ ಜ್ಞಾನ ಮತ್ತು ಸಂಪಾದನೆ…

ದೇಶದಾದ್ಯಂತ ನಿರುದ್ಯೋಗ ನಿರಂತರ ಹೆಚ್ಚುತ್ತಲೇ ಇದೆ. ಸಾಮರ್ಥ್ಯಕ್ಕೆ ತಕ್ಕಂತೆ ತನ್ನ ಓದು, ಪದವಿಗೆ ತಕ್ಕಂತೆ ಉದ್ಯೋಗ ಸಿಗದೆ ಕಂಗಾಲಾಗಿರುವ ಯುವ ಸಮೂಹದ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ.

ತುತ್ತು ಅನ್ನ ತಿನ್ನುವ ಮೊದಲು ರೈತನನ್ನು ನೆನೆ…

ತುತ್ತು ಅನ್ನ ತಿನ್ನುವ ಮೊದಲು ರೈತನನ್ನು ನೆನೆ…

ನೇಗಿಲ ತುದಿಯೊಳಗಡಗಿದೆ ಕರ್ಮ, ನೇಗಿಲ ಮೇಲೆ ನಿಂತಿದೆ. ಧರ್ಮ ಎನ್ನುವ ಕುವೆಂಪು ಅವರ ಕವನದ ಸಾಲುಗಳು ವೇದಿಕೆಗಳ ಮೇಲೆ ರಾಜಕಾರಣಿಗಳ ಬಾಯಲ್ಲಿ ಹರಿದಾಡುತ್ತಿದ್ದರೂ ರೈತರ ಉತ್ಪನ್ನಗಳಿಗೆ ಹಾದಿ-ಬೀದಿಯೇ ಗತಿಯಾಗಿದೆ.

ಹಾಲಿನ ಸರ್ವಸ್ವವೂ ತುಪ್ಪದಲಿ ಇರುವಂತೆ

ಹಾಲಿನ ಸರ್ವಸ್ವವೂ ತುಪ್ಪದಲಿ ಇರುವಂತೆ

ನಾವು ಬೆಳಕಾಗಬೇಕೇ ವಿನಃ ಕತ್ತಲೆಯಲ್ಲ: ಮನುಷ್ಯ-ಮನುಷ್ಯನಾಗಿ: ಮನುಷ್ಯರೊಡನೆ: ಮನುಷ್ಯತ್ವದಿಂದ ವರ್ತಿಸುವುದೇ... ನಿಜವಾಗಿ ನಮ್ಮನ್ನು ನಾವು ಅರಿತು ಕೊಂಡಂತೆ...

ದೊಡ್ಡಪ್ಪ, ಚಿಕ್ಕಪ್ಪರ ಆಟದ ಪಂಚಾಯಿತಿ ಚುನಾವಣೆ

ದೊಡ್ಡಪ್ಪ, ಚಿಕ್ಕಪ್ಪರ ಆಟದ ಪಂಚಾಯಿತಿ ಚುನಾವಣೆ

ಆಟದ ಸೊಬಗು ಆಟವಾಡುವ ವರಿಗಿಂತ ನೋಡುವವರಿಗೆ ಚೆನ್ನಾಗಿ ತಿಳಿಯುತ್ತದೆ ಎಂಬಂತೆ ಹಳ್ಳಿಯ ಸೊಬಗು-ಸಡಗರ-ಕುಂದುಕೊರತೆಗಳು ಹೊರಗಿನಿಂದ ನೋಡುವವರಿಗೆ ಎದ್ದು ಕಾಣುತ್ತದೆ.

ಚಳಿಗಾಲದ ವಲಸೆಗಾರ ಸಾಮಾನ್ಯ ಮರಳು ಪೀಪಿ

ಚಳಿಗಾಲದ ವಲಸೆಗಾರ ಸಾಮಾನ್ಯ ಮರಳು ಪೀಪಿ

ಹಲ ವಾರು ದೇಶಗಳಲ್ಲಿ ಕೆರೆಯ ನೀರು ಹಿಮಗಟ್ಟಿ ರುತ್ತದೆ. ಇಂತಹ ಪರಿಸರದಲ್ಲಿ ಬದುಕಲು ಅಸಾಧ್ಯವಾದ ಪರಿಸ್ಥಿತಿಯೇರ್ಪಡುವ ಸೂಚನೆ ಸಿಕ್ಕ ಕೂಡಲೇ ಹಲವಾರು ಪ್ರಭೇದದ ಹಕ್ಕಿಗಳು ಉಷ್ಣ ಪ್ರದೇಶಗಳಿಗೆ ವಲಸೆ ಹೋಗುತ್ತವೆ.

400 ವರ್ಷಗಳಿಗೊಮ್ಮೆ ನೋಡಲು ಸಿಗುವ ಗುರು-ಶನಿ ಗ್ರಹಗಳ ಸನಿಹ ಸಮಾಗಮ

400 ವರ್ಷಗಳಿಗೊಮ್ಮೆ ನೋಡಲು ಸಿಗುವ ಗುರು-ಶನಿ ಗ್ರಹಗಳ ಸನಿಹ ಸಮಾಗಮ

ಗಗನವನು ನೋಡು ಮೈ ನೀಲಿಗಟ್ಟುವವರೆಗೆ'... ಪ್ರತಿದಿನವೂ ಒಂದಲ್ಲಾ ಒಂದು ವೈವಿಧ್ಯಮಯ ಚಟುವಟಿಕೆಗಳು ಈ ನಿಸರ್ಗ ನಮಗೆ ನೀಡಿರುವ ಮುಕ್ತ ಪ್ರಯೋಗಾಲಯವಾಗಿರುವುದರಿಂದ ಆಕಾಶದಲ್ಲಿ ಸಂಭವಿಸುತ್ತಿರುತ್ತವೆ.

ಜೀವನದ ಪ್ರಯಾಣ  ಸುಖವಾಗಿರಲು ಆಸೆ ಎಂಬ  ಲಗೇಜ್ ಕಡಿಮೆಯಾಗಿರಲಿ…

ಜೀವನದ ಪ್ರಯಾಣ ಸುಖವಾಗಿರಲು ಆಸೆ ಎಂಬ ಲಗೇಜ್ ಕಡಿಮೆಯಾಗಿರಲಿ…

ಸುಖ ಜೀವನಕ್ಕೆ ಯಾವುದೂ ಅತಿಯಾಗಿರುವುದು ಬೇಡ ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ | ಹಿತವಿರಲಿ ವಚನದಲಿ, ಋತವ ಬಿಡದಿರಲಿ...

ಕೊನೆಗೂ ಪೊಲೀಸ್‌ ಠಾಣೆಯ ಸಭೆಗೆ ಬಂದ ಕಾರಂತಜ್ಜ

ಕೊನೆಗೂ ಪೊಲೀಸ್‌ ಠಾಣೆಯ ಸಭೆಗೆ ಬಂದ ಕಾರಂತಜ್ಜ

ಒಂದು ದಿನ ಕಾರಂತಜ್ಜನ ಮನೆ `ಸುಹಾಸ್' ಮೆಟ್ಟಿಲು ತುಳಿದೇಬಿಟ್ಟೆ. ತುಸು ಅಳುಕಿನಿಂದಲೇ ಒಳನಡೆದೆ. ನಮ್ಮ ಸಿಬ್ಬಂದಿಗಳು ಯಾವ ಪರಿ ಭಯವನ್ನು ನನ್ನಲ್ಲಿ ಮೂಡಿಸಿದ್ದರೆಂದರೆ, ನನ್ನ ಮೈಮೇಲಿನ ಸಮವಸ್ತ್ರ ನೋಡುತ್ತಿದ್ದಂತೆಯೇ ಕ್ಯಾಕರಿಸಿ ಉಗಿದು ಕಳಿಸಿಬಿಡುತ್ತಾರೇನೋ ಎಂಬ ಆತಂಕ ನನ್ನಲ್ಲಿತ್ತು.

ಕೆಂಗಪ್ಪು ಚುಕ್ಕೆ ಪಾತರಗಿತ್ತಿಯ ಚಿತ್ತಾರ….

ಕೆಂಗಪ್ಪು ಚುಕ್ಕೆ ಪಾತರಗಿತ್ತಿಯ ಚಿತ್ತಾರ….

ವರ್ಣ ಸಂಯೋಜನೆಯಲ್ಲಿ ಸಸ್ಯ ಲೋಕದ ಹೂಗಳೊಂದಿಗೆ  ಪೈಪೋಟಿಯಿದೆಯೇನೋ ಎನ್ನಿಸುತ್ತದೆ.  ಅಂತಹ ಗುಂಪಿನ ಸದಸ್ಯ ಕೆಂಪು-ಕಪ್ಪು ಚುಕ್ಕೆ ಚಿಟ್ಟೆ (Red Pierrot). ತನ್ನಲ್ಲಿರುವ ಮೂರು ಬಣ್ಣಗಳನ್ನೇ ಉಪಯೋಗಿಸಿ ತನ್ನದೇ ವೈಶಿಷ್ಟ್ಯತೆಯನ್ನು ಹೊಂದಿದೆ.

ಹನ್ನೆರಡನೆಯ ಶತಮಾನದಲ್ಲಿ ಮಹಿಳೆಯರ ಸಬಲೀಕರಣ ಕ್ರಾಂತಿ

ಹನ್ನೆರಡನೆಯ ಶತಮಾನದಲ್ಲಿ ಮಹಿಳೆಯರ ಸಬಲೀಕರಣ ಕ್ರಾಂತಿ

ಹೆಣ್ಣನ್ನು ಅತ್ಯುನ್ನತ ಸ್ಥಾನಕ್ಕೇರಿಸಿದರು ಅನುಭವ ಮಂಟಪದ ಪೀಠಾಧಿಪತಿಗಳಾದ ಅಲ್ಲಮ ಪ್ರಭುದೇವರು! ಆಗ ಆಕೆಗೆ ಸಂದ ಗೌರವ ಇಂದಿಗೂ ಎಂದೆಂದಿಗೂ ಶಾಶ್ವತವಾಗಿ ಇರಲಿ....

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ’

ನವೆಂಬರ್ 20 ರಿಂದ `ಮಕರ ರಾಶಿಯಲ್ಲಿ ಗುರು ಸಂಚಾರ’

ದಿನಾಂಕ : 20.11.2020 ಶುಕ್ರವಾರ, ಮಧ್ಯಾಹ್ನ 1.23 ಕ್ಕೆ ಸಲ್ಲುವ, ಶುಭ ಕುಂಭ ಲಗ್ನ, ಶ್ರವಣ ನಕ್ಷತ್ರ, ಮಕರ ರಾಶಿಯಲ್ಲಿ ಪ್ರವೇಶಿಸಿ, ಮುಂದೆ, ದಿನಾಂಕ:21.11.2021ನೇ ಭಾನುವಾರದವರೆಗೆ, ಮಕರ ರಾಶಿಯಲ್ಲಿ ಸಂಚಾರ.