ರೈಲ್ವೇ ನಿಲ್ದಾಣದಲ್ಲಿ ಪುರಾತನ ಬಾವಿ ಪತ್ತೆ

ಬ್ರಿಟೀಷರ ಕಾಲದ ಕಲ್ಲಿನ ಪುರಾತನ ಬಾವಿಯೊಂದು ದಾವಣಗೆರೆ ನಗರದ ರೈಲ್ವೇ ನಿಲ್ದಾಣದಲ್ಲಿ ದ್ವಿತೀಯ ರೈಲ್ವೇ ಹಳಿ ಕಾಮಗಾರಿ ವೇಳೆ ಪತ್ತೆಯಾಗಿ ಆಶ್ಚರ್ಯವನ್ನುಂಟು ಮಾಡಿದೆ.