August 17, 2019

ಮೋಡಗಳ​ ಮೆರವಣಿಗೆ

ಆಗಸದಲ್ಲಿ ಮೋಡಗಳು ಓಡುತ್ತಲೇ ಇವೆ. ರೈತಾಪಿ ವರ್ಗವೂ ಸೇರಿದಂತೆ ನಗರ ಪ್ರದೇಶದ ಜನತೆಯೂ ಸಹ ಮಳೆಗಾಗಿ ಕಾಯುತ್ತಿದೆ.  ಆದರೆ ಮಳೆ ಮಾತ್ರ ಮರೀಚಿಕೆಯಾಗಿದೆ.  ಬುಧವಾರ ಜನತಾವಾಣಿ ಕಚೇರಿ ಮೇಲಿಂದ ಸೆರೆಯಾದ ಮೋಡಗಳ ಯಾತ್ರೆಯ ದೃಶ್ಯವಿದು.

Please follow and like us: