September 18, 2019

ಮಾಯದಂತಹ ಮಳೆ ಹೋಗಿ, ಮದಗದ ಕೆರೆ ಖಾಲಿ

‘ಮಾಯದಂತಹ ಮಳೆ ಬಂತಣ್ಣ ಮದಗದ ಕೆರೆಗೆ’ ಎನ್ನುವ ಜಾನಪದ ಗೀತೆಯನ್ನು ಹುಟ್ಟುಹಾಕಿದ  900 ಎಕರೆ ವಿಸ್ತೀರ್ಣದ ಶಿಕಾರಿಪುರ ತಾಲ್ಲೂಕಿನ ಐತಿಹಾಸಿಕ ಮದಗದ   ಕೆರೆ, ಮಳೆ ಇಲ್ಲದೆ ಬಹುತೇಕ ಬರಿದಾಗಿದೆ.

Please follow and like us: