October 14, 2019

ಭತ್ತದ ರಾಶಿ

ದಾವಣಗೆರೆ ಜಿಲ್ಲೆಯಾದ್ಯಂತ  ಬೆಳೆಯಲಾಗಿದ್ದ ಭತ್ತ ಕಟಾವು ಹಂತಕ್ಕೆ ಬಂದಿದ್ದು, ಕೊಯ್ಲು ಮಾಡಿದ್ದ ಭತ್ತವನ್ನು ರೈತರು ಶಾಮನೂರು ಸಮೀಪದ
ಜೆ. ಹೆಚ್. ಪಟೇಲ್ ನಗರದ ಬಳಿ ಒಣಗಿಸುತ್ತಿರುವ ದೃಶ್ಯವಿದು.

Please follow and like us: