October 14, 2019

ಬೇಸಿಗೆ ರಜೆಯಲ್ಲಿ ಚಿಣ್ಣರ ಕ್ರಿಕೆಟ್ ಕೂಟ…

ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಮಕ್ಕಳು ಆಟೋಟಗಳಲ್ಲಿ ಮುಳುಗಿದ್ದಾರೆ. ಬಿಸಿಲು ಬಿರುಸಾಗಿದ್ದರೂ ಬ್ಯಾಟ್ ಬೀಸುವ ಉತ್ಸಾಹಕ್ಕೆ ಕುಂದಾಗಿಲ್ಲ.

Please follow and like us: