October 15, 2019

ಬಿಸಿಲಿನ ತಾಪಕ್ಕೆ ಅರಳಿದ ಕೊಡೆ

ದಾವಣಗೆರೆಯಲ್ಲಿ ಬೇಸಿಗೆ ಬಿರುಸಾಗಿದೆ. ಹನಿ ಮಳೆ ಸಹ ಸುರಿಯದಿರುವುದು ಧಗೆ ಮತ್ತೆ ಏರಲು ಕಾರಣವಾಗಿದೆ. ಮಳೆಗಲ್ಲದಿದ್ದರೂ ಬಿಸಿಲಿಗೆ ಕೊಡೆ ಅರಳಿಸಿ ನಡೆಯುತ್ತಿದ್ದಾರೆ ನಗರದ ಮಂದಿ.

Please follow and like us: