September 18, 2019

ಬರಿದಾದ ತುಂಗಭದ್ರೆ ಒಡಲು

ಮುಂಗಾರು ಮುಂದೆ ಸಾಗುತ್ತಲೇ ಇದೆ. ಇಷ್ಟು ಹೊತ್ತಿಗೆ ಝುಳು ಝುಳು ಎಂದು ಹರಿಯಬೇಕಾಗಿದ್ದ ದಾವಣಗೆರೆ ಜಿಲ್ಲೆಯ ಜೀವ ನದಿ ತುಂಗಭದ್ರೆಯ ಒಡಲು ಬರಿದಾಗಿದೆ. ಕೃಷಿ ಹಾಗೂ ಕುಡಿಯುವ ನೀರಿನ ಮೂಲ ಆಧಾರವಾಗಿರುವ ನದಿ ಬತ್ತಿರುವುದು ಜಿಲ್ಲೆಯ ಜನತೆಯ ಆತಂಕ ಹೆಚ್ಚಿಸಿದೆ.

Please follow and like us: