ಮಲೇಬೆನ್ನೂರು : ಭಾನುವಳ್ಳಿ ಗ್ರಾಮದಲ್ಲಿ ಬರುವ ಮೇ 6ರಂದು ನಡೆಯಲಿರುವ ಶ್ರೀ ಕೆರೆ ಚೌಡೇಶ್ವರಿ ಉತ್ಸವ ಮತ್ತು ಮೇ 10, 11ಕ್ಕೆ ಹಮ್ಮಿಕೊಂಡಿರುವ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿ ಹಬ್ಬದ ಅಂಗವಾಗಿ ಬುಧವಾರ ಹಂದರ ಕಂಬ ಪೂಜೆ ಮಾಡಿ, ಹಬ್ಬದ ಸಿದ್ಧತೆಗೆ ಚಾಲನೆ ನೀಡಲಾಯಿತು.
ಪ್ರಮುಖ ಸುದ್ದಿಗಳು
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ, ಭಾಷಾ ಅತಿಕ್ರಮಣ ಸಲ್ಲದು
ಅಭಿಜಾತ ಸ್ಥಾನಮಾನದ ಶ್ರೇಷ್ಠ ತೆಯನ್ನು ಪಡೆದಿರುವ ಕನ್ನಡ ಭಾಷೆಯು ಕರ್ನಾ ಟಕ ದಲ್ಲಿ ಸಾರ್ವಭೌಮ ಭಾಷೆ ಯಾಗಿದ್ದು, ರಾಷ್ಟ್ರಭಾಷೆಯ ಹೆಸರಲ್ಲಿ ಮತ್ತೊಂದು ಭಾಷೆಯ ಅತಿಕ್ರಮ ಪ್ರವೇಶವನ್ನು ಕನ್ನಡಿಗ ರೆಲ್ಲರೂ ಒಗ್ಗಟ್ಟಿನಿಂದ ಖಂಡಿಸ ಬೇಕಾಗಿದೆ

ಪರೀಕ್ಷೆಯಲ್ಲಿನ ಅಕ್ರಮದ ತನಿಖೆಗೆ ಎಬಿವಿಪಿ ಆಗ್ರಹ
ಸಹಾಯಕ ಪ್ರಾಧ್ಯಾಪಕರ ಹುದ್ದೆ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮವನ್ನು ಪಾರದರ್ಶಕವಾಗಿ ತನಿಖೆಗೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿತು.
ಹೆಂಡ-ತಂಬಾಕಿನಂತೆ ಮೊಬೈಲ್ ಸಹ ವ್ಯಸನಕಾರಿ
ಮೊಬೈಲ್ ಸಹ ಹೆಂಡ ಹಾಗೂ ತಂಬಾಕಿನ ರೀತಿಯಲ್ಲೇ ವ್ಯಸನ ತರಿಸುವ ವಸ್ತು ಎಂದಿರುವ ಮಾನಸಿಕ ರೋಗ ತಜ್ಞರಾದ ಡಾ. ಎಂ. ಅನುಪಮ, ಎರಡು ವರ್ಷದ ಒಳಗಿನ ಮಕ್ಕಳನ್ನು ಮೊಬೈಲ್ನಿಂದ ಸಂಪೂರ್ಣ ದೂರವಿಡಬೇಕು ಎಂದಿದ್ದಾರೆ.

ಬೋಳಾಸ್ ದಿ ಫ್ಯಾಕ್ಟರಿ ಔಟ್ಲೆಟ್ ಆರಂಭ
ಕರಾವಳಿ ಬೋಳಾಸ್ ಸಮೂಹ ಸಂಸ್ಥೆ ಕಳೆದ ಏಳು ದಶಕಗಳಿಂದ ಗೋಡಂಬಿ ಮತ್ತು ಇತರ ಡ್ರೈ ಫ್ರೂಟ್ ಉದ್ಯಮದಲ್ಲಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಮಾಡಿದೆ.

ಇಳುವರಿ ಸಂಸ್ಕರಣೆಯಿಂದ ಹೆಚ್ಚು ಆದಾಯ
ರೈತರಿಗಾಗಿ ನೀರಾವರಿ, ಮೌಲ್ಯವರ್ಧನೆ ಮಾರುಕಟ್ಟೆಯ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯೋಜನೆಗಳನ್ನು ರೂಪಿಸಿವೆ ಎಂದಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ರೈತರ ಆದಾಯ ದ್ವಿಗುಣಗೊಳಿಸಿ ಹೆಚ್ಚಿನ ಜನರು ಕೃಷಿಯತ್ತ ಆಕರ್ಷಿತರಾಗು ವಂತೆ ಮಾಡಬೇಕಿದೆ ಎಂದಿದ್ದಾರೆ.

ನಾಟಕ ನೋಡಿ ಸದ್ಗುಣ ಬೆಳೆಸಿಕೊಳ್ಳಿ
ಕೇವಲ ನಾಟಕ ನೋಡಿ ಖುಷಿ ಪಡದೆ, ನಾಟಕದ ಸಾರವನ್ನು ಮೈಗೂಡಿಸಿಕೊಂಡು, ಬದುಕಿನ ಅವಗುಣಗಳನ್ನು ದೂರ ಮಾಡಿಕೊಂಡು ಸದ್ಗುಣ ಮೈಗೂಡಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ರೈತ ಉತ್ಪಾದಕ ಕಂಪನಿಗಳು ಕೃಷಿ ವಿಸ್ತರಣಾ ಕೇಂದ್ರಗಳಿದ್ದಂತೆ
ರೈತ ಉತ್ಪಾದಕ ಕಂಪನಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೃಷಿ ವಿಸ್ತರಣಾ ಕೇಂದ್ರಗಳಿದ್ದಂತೆ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ|| ದೇವರಾಜ ಟಿ.ಎನ್ ಅಭಿಪ್ರಾಯಪಟ್ಟರು.

ಜಗಳೂರಿನ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಗೆ ನಾಡಿದ್ದು ಮುಖ್ಯಮಂತ್ರಿ
ಜಗಳೂರು ತಾಲ್ಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸೇರಿದಂತೆ ವಿವಿಧ ಇಲಾಖೆಗಳಿಂದ ನೀಡಲಾಗುವ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ದಿನಾಂಕ 29 ರಂದು ಜಗಳೂರಿಗೆ ಆಗಮಿಸುತ್ತಿದ್ದಾರೆ.

ವಿಷಮುಕ್ತ ಆಹಾರ ಬೆಳೆದು ವಿಷಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ
ವಿಷಮುಕ್ತ ಆಹಾರ ಬೆಳೆದು ವಿಷಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಬೇಕಿದೆ ಎಂದು ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್.ಟಿ ವೀರೇಶ್ ರೈತರಿಗೆ ಕರೆ ನೀಡಿದರು.

ಜಗಳೂರು : ರಸಗೊಬ್ಬರ, ಕೀಟನಾಶ, ಬಿತ್ತನೆ ಬೀಜಗಳ ಕಾಯ್ದೆಗಳ ಕುರಿತು ಉಪನ್ಯಾಸ
ಜಗಳೂರು, ಏ.26- ತಾಲ್ಲೂಕಿನ ಕೆಚ್ಚೇನಹಳ್ಳಿ ಗ್ರಾಮದಲ್ಲಿ ಮುಂಗಾರು ಹಂಗಾಮಿನ ಪೂರ್ವಭಾವಿ ಸಿದ್ದತೆ ಕುರಿತು ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಜಂಟಿ ಕೃಷಿ ನಿದೇ೯ಶಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ರಾಣೇಬೆನ್ನೂರು ಬಿಜೆಪಿಯಲ್ಲಿ ಬಿರುಕು ನಗರಸಭೆ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಮನವಿ
ರಾಣೇಬೆನ್ನೂರು : ಕೆಪಿಜೆಪಿಯಿಂದ ಆಯ್ಕೆಯಾದವರೂ ಸೇರಿದಂತೆ ಸ್ಪಷ್ಟ ಬಹುಮತದೊಂದಿಗೆ ರಾಣೇಬೆನ್ನೂರು ನಗರಸಭೆಯ ಅಧಿಕಾರ ಹಿಡಿದಿದ್ದ ಬಿಜೆಪಿಯಲ್ಲೀಗ ಬಿರುಕು ಬಿಟ್ಟಿದ್ದು, ನಗರಾಧ್ಯಕ್ಷೆ ರೂಪಾ ಚಿನ್ನಿಕಟ್ಟಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯುವಂತೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಉದ್ಯೋಗ ಮಾರುಕಟ್ಟೆಯನ್ನು ಅರಿತುಕೊಂಡು ತಯಾರಾಗಬೇಕು
ಉದ್ಯೋಗ ಮಾರುಕಟ್ಟೆ ಬಯಸಿದ್ದನ್ನು ತಿಳಿದುಕೊಳ್ಳಬೇಕು. ತಿಳಿದುಕೊಂಡು ಅವರು ಬಯಸಿದ ಹಾಗೆ ತಯಾರಾಗ ಬೇಕಾಗಿರುವುದು ಪ್ರತಿಯೊಬ್ಬ ನಿರ್ವಹಣಾಶಾಸ್ತ್ರ ವಿದ್ಯಾರ್ಥಿಯು ಪಾಲಿಸಬೇಕಾದ ತತ್ವ

ತತ್ವಜ್ಞಾನಿ ಕಡಕೋಳ ಮಡಿವಾಳಪ್ಪರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಲಿ
ಶ್ರೇಷ್ಠ ತತ್ವ ಜ್ಞಾನಿಗಳಲ್ಲಿ ಒಬ್ಬರಾಗಿರುವ ಕಡಕೋಳ ಶ್ರೀ ಮಡಿವಾಳಪ್ಪನವರ ಹೆಸರಿನಲ್ಲಿ ಯಾವುದಾದರೂ ಒಂದು ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಗ್ರಹಿಸಿದರು.

ಧರ್ಮಸ್ಥಳ ಯೋಜನೆಯಿಂದ ಅಂಗವಿಕಲರಿಗೆ ವ್ಹೀಲ್ಚೇರ್ ವಿತರಣೆ
ಮಲೇಬೆನ್ನೂರು : ಇಲ್ಲಿನ ಆಜಾದ್ ನಗರದ ಮೂವರು ಅಂಗವಿಕಲರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಉಚಿತವಾಗಿ ವ್ಹೀಲ್ ಛೇರ್ಗಳನ್ನು ಶುಕ್ರವಾರ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಪತ್ರಕರ್ತ ಜಿಗಳಿ ಪ್ರಕಾಶ್ ವಿತರಿಸಿದರು.

ಭೂಮಿಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
ಜಗತ್ತಿನ ಜನತೆಯ ಹಸಿವನ್ನು ನೀಗಿಸುವ, ನಾಶ ಮಾಡಿದರೂ ಸದಾ ಕಾಲ ಮಾನವರಿಗೆ ಒಳಿತನ್ನು ಬಯಸುವ ಭೂಮಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹಿರಿಯ ನ್ಯಾಯವಾದಿ ಎಲ್.ಹೆಚ್. ಅರುಣ್ಕುಮಾರ್ ಹೇಳಿದರು.

ಹರಿಹರದಲ್ಲಿ ರಾಗಿ ಖರೀದಿ ಕೇಂದ್ರ ಆರಂಭ
ಹರಿಹರ : ನಗರದ ಎಪಿಎಂಸಿ ಆವರಣದಲ್ಲಿ ಇಂದು ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಆರಂಭಿಸಲಾಯಿತು.
ಪಠ್ಯಕ್ರಮ ತಿರುಚುವಿಕೆ ಶೈಕ್ಷಣಿಕ ವ್ಯವಸ್ಥೆಯ ಮೇಲಿನ ದಾಳಿ
ಶಿಕ್ಷಣದಲ್ಲಿ ಪ್ರಜಾ ತಾಂತ್ರಿಕ - ಧರ್ಮನಿರಪೇಕ್ಷ ಮೌಲ್ಯಗಳ ಮೇಲಿನ ತನ್ನ ಪ್ರಹಾರವನ್ನು ಮುಂದುವರೆಸು ತ್ತಲೇ, ಸಿ.ಬಿ.ಎಸ್.ಸಿ.ಯ 2022-23 ನೇ ಶೈಕ್ಷಣಿಕ ವರ್ಷದ ಶಾಲಾ ಪಠ್ಯಕ್ರಮದಲ್ಲಿ ಕೆಲವು ಭಾಗಗಳನ್ನು ತೆಗೆಯಲಾಗಿದೆ.

ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಿಗೆ ಎಡಿಬಿ ಅಧಿಕಾರಿಗಳ ಭೇಟಿ
ಶಿವನಗರದ 20ಎಂಎಲ್ಡಿ ಸಾಮರ್ಥ್ಯದ ಎರಡು ಹಾಗೂ ಆವರಗೆರೆಯ 5 ಎಂಎಲ್ಡಿ ಸಾಮರ್ಥ್ಯದ ಒಂದು ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳನ್ನು ನಿರ್ಮಿಸಲಾಗಿದ್ದು, ಪಾಲಿಕೆಯಿಂದ ನಿರ್ವಹಿಸಲಾ ಗುತ್ತಿದೆ.
ಮುಂಬರುವ ದಿನಗಳಲ್ಲಿ ಜೆಡಿಎಸ್ನಿಂದ ಸಮರ್ಥ ಆಡಳಿತ
ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ರಾಜ್ಯದಲ್ಲಿ ಸಮರ್ಥ ಆಡಳಿತ ನೀಡಲಿದೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ವಿಶ್ವಾಸ ವ್ಯಕ್ತಪಡಿಸಿದರು.

ಭೂಮಿಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ
ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯ ಮಾಡುತ್ತಾ ಬಂದಿರುವ ಪರಿಣಾಮ ಭೂಮಿ ಬರಡಾಗುವ ಆತಂಕ ಕಾಡುತ್ತಿದೆ. ಆದ್ದರಿಂದ ಭೂಮಿ ರಕ್ಷಣೆ ಎಲ್ಲರ ಜವಾಬ್ದಾರಿಯಾಗಬೇಕು

ನೆಮ್ಮದಿ ಜೀವನಕ್ಕೆ ಆರ್ಎಸ್ಎಸ್ ಬಿಡುತ್ತಿಲ್ಲ
ಹರಿಹರ : ರಾಜ್ಯದಲ್ಲಿ ಆರ್.ಎಸ್.ಎಸ್. ಮತ್ತು ಭಜರಂಗ ದಳದವರು ಸಾರ್ವಜನಿಕರನ್ನು ನೆಮ್ಮದಿಯಿಂದ ಜೀವನ ಮಾಡುವುದಕ್ಕೆ ಬಿಡುತ್ತಿಲ್ಲ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ಹರಪನಹಳ್ಳಿ ತಾಲ್ಲೂಕಿನ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ
ಹರಪನಹಳ್ಳಿ : ಶಾಸಕ ಜಿ.ಕರು ಣಾಕರ ರೆಡ್ಡಿ ಅವರು ಸೋಮವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ರೈತ ಉತ್ಪಾದಕ ಕಂಪನಿಗಳಿಂದ ಸಣ್ಣ ರೈತರಿಗೆ ಅನುಕೂಲ: ಬಸವನಗೌಡ
ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಪಡೆಯಲು ರೈತ ಉತ್ಪಾದಕ ಕಂಪನಿಗಳು ಸಹಾಯವಾಗುತ್ತವೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.