ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು
ಹರಿಹರ ವಸಾಹತು ಉದ್ಯಮಿಗಳಿಗೆ ಹಕ್ಕು ಪತ್ರ

ಹರಿಹರ ವಸಾಹತು ಉದ್ಯಮಿಗಳಿಗೆ ಹಕ್ಕು ಪತ್ರ

ದಾವಣಗೆರೆ : ಹರಿಹರದ ಕೆ.ಎಸ್.ಎಸ್.ಐ.ಡಿ.ಸಿ. ವಸಾಹತು ಪ್ರದೇಶದ 120 ಘಟಕಗಳ ಮಾಲೀಕರಿಗೆ ಕೈಗಾರಿಕಾ ಪ್ಲಾಟ್‌ಗಳ ಕ್ರಯ ಪತ್ರವನ್ನು ಇನ್ನೂ ಹದಿನೈದು ದಿನಗಳಲ್ಲಿ ವಿತರಿಸಲು ಕ್ರಮ ತೆಗೆದುಕೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೂಚನೆ ನೀಡಿದ್ದಾರೆ.

ಕುಂದುವಾಡ ಕೆರೆ ಅಭಿವೃದ್ಧಿಗೆ ವಿರೋಧವಿಲ್ಲ: ಭ್ರಷ್ಟಾಚಾರಕ್ಕೆ ವಿರೋಧ

ಕುಂದುವಾಡ ಕೆರೆ ಅಭಿವೃದ್ಧಿ ಪಡಿಸಲು ನಮ್ಮ ವಿರೋಧವಿಲ್ಲ. ಆದರೆ  ಅನಗತ್ಯ ಕಾಮಗಾರಿ ನಡೆಸುವ ಮೂಲಕ 15 ಕೋಟಿ ರೂ. ಖರ್ಚು ಮಾಡಿ ನಡೆಸುವ  ಭ್ರಷ್ಟಾಚಾರಕ್ಕೆ ನಮ್ಮ ವಿರೋಧವಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಹೇಳಿದ್ದಾರೆ.

ಡಿ.ಸಿ. ಆಫೀಸ್ ಜಾಗ ವಾಪಸ್‌ ಕೊಡಿ!

ಸಮಸ್ಯೆ ಬಗೆಹರಿಸಿಕೊಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಮಾಡಿಕೊಳ್ಳುವುದು ಮಾಮೂಲಿ. ಆದರೆ, ಜಿಲ್ಲಾಧಿಕಾರಿ ಕಚೇರಿಯನ್ನೇ ಬಿಟ್ಟು ಕೊಡಿ ಎಂಬ ಮನವಿಯೊಂದನ್ನು ಜಿಲ್ಲಾಧಿಕಾರಿ ಕಚೇರಿಯಲ್ಲೇ ದಾಖಲಿಸಲಾಗಿದೆ.

ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್

ಹಿಂಸಾಚಾರಕ್ಕೆ ತಿರುಗಿದ ಟ್ರ್ಯಾಕ್ಟರ್ ಪರೇಡ್

ನವದೆಹಲಿ : ದೆಹಲಿಯ ಪ್ರತಿಭಟನಾ ನಿರತ ರೈತರು ಟ್ರ್ಯಾಕ್ಟರ್ ಪರೇಡ್ ವೇಳೆ ಇಡೀ ದೆಹಲಿಯನ್ನು ಅರಾಜಕಗೊಳಿಸಿದ್ದಷ್ಟೇ ಅಲ್ಲದೇ, ರಾಷ್ಟ್ರಧ್ವಜದ ಉನ್ನತ ಪೀಠವಾದ ಕೆಂಪು ಕೋಟೆಯ ಮೇಲೆ ಸಿಖ್ ಧರ್ಮದ ಬಾವುಟ ಹಾರಿಸಿ ದೇಶದ ಗೌರವಕ್ಕೆ ಮಸಿ ಬಳಿದಿದ್ದಾರೆ.

ಜಿಲ್ಲಾ ಪ್ರಗತಿ ವರದಿ ಮಂಡಿಸಿದ ಸಚಿವ ಭೈರತಿ

ಜಿಲ್ಲಾ ಪ್ರಗತಿ ವರದಿ ಮಂಡಿಸಿದ ಸಚಿವ ಭೈರತಿ

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ಧ್ವಜಾರೋಹಣ ನೆರವೇರಿಸಿದರು.

ಕಾಯ್ದೆ : ನಗರದಲ್ಲೂ ಟ್ರ್ಯಾಕ್ಟರ್ ಪರೇಡ್

ಕಾಯ್ದೆ : ನಗರದಲ್ಲೂ ಟ್ರ್ಯಾಕ್ಟರ್ ಪರೇಡ್

ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುವ ಗಣರಾಜ್ಯೋತ್ಸವ ಪರೇಡ್‌ ಬೆಂಬಲಿಸಿ, ನಗರದಲ್ಲೂ ಮಂಗಳವಾರ ಟ್ಕಾಕ್ಟರ್ ಪರೇಡ್ ನಡೆಸಲಾಯಿತು.

ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಮಹಿಳೆಯರಿಂದ ಉಪವಾಸ ಸತ್ಯಾಗ್ರಹ

ಪಂಚಮಸಾಲಿ ಸಮಾ ಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ದಾವಣಗೆರೆ ಯಿಂದ ಮುಂದೆ ಸಾಗುವುದರೊಳಗೆ ಮುಖ್ಯಮಂತ್ರಿ ಗಳು ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು.

ನಾಟಿ ಜೋರು

ನಾಟಿ ಜೋರು

ಜಿಲ್ಲೆಯ ಎಲ್ಲೆಡೆ ಬೇಸಿಗೆ ಹಂಗಾಮಿಗೆ ಭತ್ತದ ನಾಟಿ ಪ್ರಕ್ರಿಯೆ ಚುರುಕುಗೊಂಡಿದೆ. 

ಮೀಸಲಾತಿ ವಿಚಾರ  ಶಾಂತಿ, ಸಹನೆ ಮೀರಿದೆ,  ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯ

ಮೀಸಲಾತಿ ವಿಚಾರ ಶಾಂತಿ, ಸಹನೆ ಮೀರಿದೆ, ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯ

ಹರಪನಹಳ್ಳಿ, ಜ. 25 - ಲಿಂಗಾಯತ ಪಂಚಮಸಾಲಿ ಸಮಾಜವನ್ನು ಮೀಸಲಾತಿ ಸೇರ್ಪಡೆಗೊಳಿಸುವ ವಿಚಾರದಲ್ಲಿ ಸರ್ಕಾರ ಮೀನಾ ಮೇಷ ಎಣಿಸುತ್ತಿದ್ದು ಶಾಂತಿ, ಸಹನೆ ಮೀರಿದೆ. ಇನ್ನೇನಿದ್ದರೂ ಕಿತ್ತೂರು ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯವಾಗಿದೆ

ಕೇಂದ್ರದ 3 ಕಾಯ್ದೆಗಳು ಪ್ರತಿ ಪ್ರಜೆಗೂ ಮಾರಕ

ಕೇಂದ್ರದ 3 ಕಾಯ್ದೆಗಳು ಪ್ರತಿ ಪ್ರಜೆಗೂ ಮಾರಕ

ರೈತರ ಉತ್ಪಾದನೆ, ಮಾರಾಟ ಹಾಗೂ ಸಂಗ್ರಹಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ಕಾಯ್ದೆಗಳು ಕೇವಲ ರೈತನಿಗಷ್ಟೇ ಅಲ್ಲ, ಇಡೀ ದೇಶದ ಪ್ರಜೆಗಳಿಗೂ ಮಾರಕವಾಗಿವೆ.

ಹರಿಹರದಲ್ಲಿ ಅನಾವರಣಗೊಂಡ ಪಂಚಮಸಾಲಿ ಸಮಾಜದ ಒಡಕು

ಅಂಗವಿಕಲ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ವಸತಿಯುತ ಶಾಲೆಯ ವಿಶೇಷ ಬುದ್ಧಿ ಮಾಂದ್ಯ ಮಕ್ಕಳಿಗೆ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ) ವತಿಯಿಂದ 58 ಟಿಎಲ್‌ಎಂ (ಶಿಕ್ಷಣ ಕಲಿಕಾ ಸಾಮಗ್ರಿ) ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಮಾವಿನ ಹೂ

ಮಾವಿನ ಹೂ

ದಾವಣಗೆರೆ ಸಮೀಪದ ಬಾತಿ ಗ್ರಾಮದ ಬಳಿಯ ಮಾವಿನ ತೋಟದ ದೃಶ್ಯವಿದು.  ಮಾವಿನ ಮರಗಳು ಸಾಮಾನ್ಯವಾಗಿ ಅಕ್ಟೋಬರ್‌, ನವೆಂಬರ್‌ನಲ್ಲಿ ಚಿಗುರೊಡೆಯುತ್ತವೆ.

ಪರಾಜಿತರಿಗೆ ಮನ್ನಣೆ ನೀಡಿದಾಗ ಪಕ್ಷ ಮತ್ತಷ್ಟು ಬಲಶಾಲಿ

ಪರಾಜಿತರಿಗೆ ಮನ್ನಣೆ ನೀಡಿದಾಗ ಪಕ್ಷ ಮತ್ತಷ್ಟು ಬಲಶಾಲಿ

ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿ ಪರಾಜಿತಗೊಂಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಡೆಗಣಿಸದೇ ಅವರಿಗೂ ಮನ್ನಣೆ ನೀಡಿದಾಗ ಪಕ್ಷವನ್ನು ಮತ್ತಷ್ಟು ಬಲಶಾಲಿಯಾಗಿ ಸಬಹುದು

ಹೆಣ್ಣು ಮಕ್ಕಳ ಮೇಲೆ ಒಲವು

ಹೆಣ್ಣು ಮಕ್ಕಳ ಮೇಲೆ ಒಲವು

ಪ್ರಸ್ತುತ ರಾಜ್ಯದ 15 ಜಿಲ್ಲೆಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆ ಏರಿಕೆ ಕಂಡಿದ್ದು, ಸಂಖ್ಯೆ ಕಡಿಮೆ ಇರುವ ಇನ್ನುಳಿದ 15 ಜಿಲ್ಲೆಗಳಲ್ಲೂ ಏರಿಕೆ ಕಾಣಲು ಹೆಣ್ಣುಮಕ್ಕಳೂ ಸಹ ಗಂಡು ಮಕ್ಕಳಂತೆ ಸರಿಸಮಾನರು ಎಂಬ ತಿಳುವಳಿಕೆ ಮೂಡಬೇಕಿದೆ

ಇಂದಿನಿಂದ  ಪುಷ್ಪ ಪ್ರದರ್ಶನ

ಇಂದಿನಿಂದ ಪುಷ್ಪ ಪ್ರದರ್ಶನ

ದಾವಣಗೆರೆಯ ಗಾಜಿನ ಮನೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಪುಷ್ಪ ಪ್ರದರ್ಶನ ನಡೆಯಲಿದ್ದು, 26 ಅಡಿ ಎತ್ತರ, 17 ಅಡಿ ಅಗಲದ ಗೇಟ್ ವೇ ಆಫ್ ಇಂಡಿಯಾ ಪ್ರತಿರೂಪವನ್ನು ನಿರ್ಮಿಸಲಾಗುತ್ತಿದೆ. ಶುಕ್ರವಾರ ರಾತ್ರಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದರು.

ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಮಾಡಿದವರು ಸಿದ್ಧಗಂಗಾ ಶ್ರೀಗಳು

ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಮಾಡಿದವರು ಸಿದ್ಧಗಂಗಾ ಶ್ರೀಗಳು

ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಗಳನ್ನು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಶ್ಲ್ಯಾಘಿಸಿದರು.

ಅತೃಪ್ತರ ಗುಂಪನ್ನು ಸೇರಿಲ್ಲ, ಸೇರುವುದೂ ಇಲ್ಲ : ಶಾಸಕ ಲಿಂಗಣ್ಣ

ಅತೃಪ್ತರ ಸಭೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಯಾವ ಅತೃಪ್ತ ಶಾಸಕರ ಸಭೆಯಲ್ಲೂ ಪಾಲ್ಗೊಂಡಿಲ್ಲ. ಅತೃಪ್ತ ಗುಂಪನ್ನು ಸೇರಿಲ್ಲ, ಸೇರುವುದೂ ಇಲ್ಲ ಎಂದು ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ ಸ್ಪಷ್ಟಪಡಿಸಿದರು.

ಜಲ ಜೀವನ್ ಮಿಷನ್ ಗ್ರಾಮೀಣರಿಗೆ ಹೊರೆ

ಜಲ ಜೀವನ್ ಮಿಷನ್ ಗ್ರಾಮೀಣರಿಗೆ ಹೊರೆ

ಜಲ ಜೀವನ್ ಮಿಷನ್ ಯೋಜನೆಯಾದ ಮನೆ ಮನೆಗೆ ಗಂಗೆ ಮುಖೇನ ನೀರಿಗಾಗಿ ಗ್ರಾಮೀಣ ಪ್ರದೇಶದ ಜನರಿಂದ ಹಣ ವಸೂಲಿ ಮಾಡಿ ಆರ್ಥಿಕ ಹೊರೆಯಾಗುವುದೆಂದು ವಿರೋಧ.

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ 2.4 ಟಿಎಂಸಿ ನೀರು

ಜಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ 2.4 ಟಿಎಂಸಿ ನೀರು

ಜಗಳೂರು : ಬರಪೀಡಿತ ಜಗಳೂರು ಕ್ಷೇತ್ರದ  ಕನಸಿನ ಭದ್ರಾ ಮೇಲ್ದಂಡೆ ಯೋಜನೆಗೆ 2.4ಟಿಎಂಸಿ ನೀರು ಹಂಚಿಕೆ ಮಾಡಿ ಸರ್ಕಾರ ಆದೇಶದ ಹೊರಡಿಸಿದೆ ಎಂದು  ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.

ಮನೆ ಕೊಟ್ಟರೂ ಬೇಡ, ಸಾಲ ಬೇಕೆಂದರೂ ಸಿಗಲ್ಲ

ಮನೆ ಕೊಟ್ಟರೂ ಬೇಡ, ಸಾಲ ಬೇಕೆಂದರೂ ಸಿಗಲ್ಲ

ಬ್ಯಾಂಕಿನಲ್ಲಿ ಸಬ್ಸಿಡಿ ಸಾಲ ಬೇಕೆಂದರೂ ಸಿಗುತ್ತಿಲ್ಲ ಎಂಬ ಮಾತುಗಳು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲ ವಿ. ಟೆಂಗಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಫಲಾನುಭವಿಗಳ ಜೊತೆಗಿನ ಸಂವಾದ ಸಂದರ್ಭದಲ್ಲಿ ಕೇಳಿ ಬಂದವು.

ಬರಪೀಡಿತ ಜಗಳೂರು ತಾಲ್ಲೂಕಿಗೆ ಹೆಚ್ಚಿನ ಆದ್ಯತೆ

ಬರಪೀಡಿತ ಜಗಳೂರು ತಾಲ್ಲೂಕಿಗೆ ಹೆಚ್ಚಿನ ಆದ್ಯತೆ

ಜಗಳೂರು : ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆ  ಜಗಳೂರು ತಾಲ್ಲೂಕು ಮಾತ್ರ ಸೇರಿದ್ದು, ಬರ ಪೀಡಿತ ತಾಲ್ಲೂಕಿಗೆ ಹೆಚ್ಚಿನ ಅನುದಾನ ಕಲ್ಪಿಸಲು ಆದ್ಯತೆ ನೀಡುವುದಾಗಿ ಮಂಡಳಿಯ ನೂತನ ಅಧ್ಯಕ್ಷ ಅಣಬೇರು ಜೀವನಮೂರ್ತಿ ಭರವಸೆ ವ್ಯಕ್ತಪಡಿಸಿದ್ದಾರೆ.