December 6, 2019

ಪ್ರತಿಭಾ ಕಾರಂಜಿ

ದಾವಣಗೆರೆ ವಿನೋಬನಗರದ ಸೇಂಟ್ ಮೇರಿಸ್ ಕಾನ್ವೆಂಟ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ 

ಭಾಗವಹಿಸಲು ಪೌರಾಣಿಕ ವೇಷಧಾರಿಗಳಾಗಿ ಬಂದಿದ್ದ ಶಾಲಾ ಮಕ್ಕಳು ಸ್ಪರ್ಧೆಗೂ ಮುನ್ನ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ.