October 14, 2019

ನಗರದಲ್ಲಿ ಇ-ಆಟೋಗೆ ಚಾಲನೆ

ದಾವಣಗೆರೆ ಜಿಲ್ಲಾಡಳಿತದ ವತಿಯಿಂದ ಮಹಾನಗರ ಪಾಲಿಕೆ  ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ವೇಳೆ ಎಲೆಕ್ಟ್ರಾನಿಕ್ ಆಟೋಗೆ ಚಾಲನೆ ನೀಡಲಾಯಿತು.

Please follow and like us: