ದೇವನಗರಿ ತಂಪಾಗಿಸಿದ ವರುಣ

ದಾವಣಗೆರೆ : ಅರ್ಧ​ ಗಂಟೆಗೂ ಹೆಚ್ಚು ಕಾಲ ಗುಡುಗು-ಮಿಂಚು ಹಾಗೂ ಆಲಿಕಲ್ಲು ಸಹಿತ ನಗರದಲ್ಲಿಂದು ಸಂಜೆ ಮಳೆ ಸುರಿಯಿತು.