ದಾವಣಗೆರೆ

Home ದಾವಣಗೆರೆ
ಹಳೇ ಕಂದಾಯ ಪರಿಗಣನೆಗಾಗಿ ವಿಪಕ್ಷ ಸದಸ್ಯರ ಮೌನ ಪ್ರತಿಭಟನೆ

ಹಳೇ ಕಂದಾಯ ಪರಿಗಣನೆಗಾಗಿ ವಿಪಕ್ಷ ಸದಸ್ಯರ ಮೌನ ಪ್ರತಿಭಟನೆ

ನಗರ ಪಾಲಿಕೆಯ ಕಂದಾಯ ಪರಿಷ್ಕರಣೆ ಕೈಬಿಟ್ಟು ಹಿಂದಿನ ಕಂದಾಯವನ್ನೇ ಪರಿಗಣಿಸಲು ಒತ್ತಾಯಿಸಿ ನಗರದಲ್ಲಿ ಇಂದು ಪಾಲಿಕೆ ವಿಪಕ್ಷದ ಕಾಂಗ್ರೆಸ್ ಸದಸ್ಯರು ವಿಪಕ್ಷ ನಾಯಕ ಎ. ನಾಗರಾಜ್ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಸಡ್ಡೆ ತಯಾರಿ

ಸಡ್ಡೆ ತಯಾರಿ

ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಮುಂಗಾರು ಪೂರ್ವ ಮಳೆ ಭೂಮಿ ಹದ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ.

ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಎಐಡಿಎಸ್‌ಓ ಒತ್ತಾಯ

ವಿದ್ಯಾರ್ಥಿಗಳ ಬೇಡಿಕೆಗಳ ಈಡೇರಿಕೆಗೆ ಎಐಡಿಎಸ್‌ಓ ಒತ್ತಾಯ

ವಿದ್ಯಾರ್ಥಿಗಳ ಹಲವು ಬೇಡಿಕೆಗಳೊಂದಿಗೆ ಮೇ 26ರಂದು ಅಖಿಲ ಕರ್ನಾಟಕ ಆಗ್ರಹ ದಿನಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ನಗರದಲ್ಲಿ ನಿನ್ನೆ ಸಂಘಟನೆಯ ಜಿಲ್ಲಾ ಸಮಿತಿ ಬೇಡಿಕೆಗಳ ಮನವಿಯನ್ನು ಉಪವಿಭಾಗಾಧಿಕಾರಿ ಕಛೇರಿಗೆ ತೆರಳಿ ಸಲ್ಲಿಸಿತು. 

ನ್ಯಾಯಾಧೀಶರಾದ ಸೋಮಶೇಖರ್ ವರ್ಗ : ಬೀಳ್ಕೊಡುಗೆ

ನ್ಯಾಯಾಧೀಶರಾದ ಸೋಮಶೇಖರ್ ವರ್ಗ : ಬೀಳ್ಕೊಡುಗೆ

ದಾವಣಗೆರೆ : ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾ ಲಯ ಹಿರಿಯ ವಿಭಾಗದ ನ್ಯಾಯಾಧೀಶ ರಾದ ಪಿ.ಜೆ.ಸೋಮಶೇಖರ್ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು, ಸಾಮಾಜಿಕ ಅಂತರದಿಂದ ಬೀಳ್ಕೊಡುಗೆ ಕೊಡಲಾಯಿತು.

ಅವ್ಯವಹಾರ ‘ಖಾತ್ರಿ’  9 ಪಿಡಿಒಗಳ ಸಸ್ಪೆಂಡ್

ಅವ್ಯವಹಾರ ‘ಖಾತ್ರಿ’ 9 ಪಿಡಿಒಗಳ ಸಸ್ಪೆಂಡ್

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ  9 ಜನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಓರ್ವ ಕಾರ್ಯದರ್ಶಿ, ಐವರು ತಾಂತ್ರಿಕ ಸಹಾಯಕರನ್ನು ವಜಾಗೊಳಿಸಲಾಗಿದೆ.

ಹೊಸ ಮಾದರಿಯ ವಿದ್ಯಾಭ್ಯಾಸ ಅಳವಡಿಸಿಕೊಳ್ಳಬೇಕು

ಹೊಸ ಮಾದರಿಯ ವಿದ್ಯಾಭ್ಯಾಸ ಅಳವಡಿಸಿಕೊಳ್ಳಬೇಕು

ವಿದ್ಯಾರ್ಥಿಗಳು ಹೊಸ ಮಾದರಿಯ ವಿದ್ಯಾಭ್ಯಾಸ ಹಾಗೂ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಬಾಪೂಜಿ ಎಂಬಿಎ ಕಾಲೇಜಿನ ಛೇರ್ಮನ್ ಅಥಣಿ ವೀರಣ್ಣ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನೆಹರೂ ದೂರದೃಷ್ಟಿಯ ಯೋಜನೆಗಳಿಂದ ದೇಶ ಎತ್ತರಕ್ಕೆ ಬೆಳೆದಿದೆ : ಹೆಚ್.ಬಿ. ಮಂಜಪ್ಪ

ನೆಹರೂ ದೂರದೃಷ್ಟಿಯ ಯೋಜನೆಗಳಿಂದ ದೇಶ ಎತ್ತರಕ್ಕೆ ಬೆಳೆದಿದೆ : ಹೆಚ್.ಬಿ. ಮಂಜಪ್ಪ

ಮಾಜಿ ಪ್ರಧಾನಮಂತ್ರಿ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿ ಹಾಗೂ ಡಿ.ಕೆ. ಶಿವಕುಮಾರ್ ಪದಗ್ರಹಣದ ಪೂರ್ವಭಾವಿ ಸಭೆ ಬಿ.ಎಚ್ ವೀರಭದ್ರಪ್ಪ ನೇತೃತ್ವದಲ್ಲಿ ನಡೆಯಿತು.

ಎಪಿಎಂಸಿ ವ್ಯವಹಾರ ಸುಗ್ರೀವಾಜ್ಞೆ-2020 ಹಿಂಪಡೆಗೆ ಆಗ್ರಹ

ಎಪಿಎಂಸಿ ವ್ಯವಹಾರ ಸುಗ್ರೀವಾಜ್ಞೆ-2020 ಹಿಂಪಡೆಗೆ ಆಗ್ರಹ

ರೈತ ವಿರೋಧಿ, ಕಾರ್ಪೊರೇಟ್ ಕಂಪನಿಗಳ ಪರವಾದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಸುಗ್ರೀವಾಜ್ಞೆ-2020 ಅನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಟಿಟಿಡಿ ಆಸ್ತಿ ಮಾರಾಟ ವಿರೋಧಿಸಿ ಶ್ರೀರಾಮ ಸೇನೆ ಪ್ರತಿಭಟನೆ

ಟಿಟಿಡಿ ಆಸ್ತಿ ಮಾರಾಟ ವಿರೋಧಿಸಿ ಶ್ರೀರಾಮ ಸೇನೆ ಪ್ರತಿಭಟನೆ

ಆಂಧ್ರ ಪ್ರದೇಶ ಸರ್ಕಾರದ ಅಧೀನದಲ್ಲಿ ರುವ ಟಿಟಿಡಿ ಮಂಡಳಿಯ ಶ್ರೀ ತಿರುಪತಿ ದೇವಸ್ಥಾನಕ್ಕೆ ಭಕ್ತರು ದಾನ ನೀಡಿರುವ 50 ಕ್ಕೂ ಹೆಚ್ಚು ಆಸ್ತಿಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ ಇದು ಖಂಡನೀಯ.

ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ: ಅಶೋಕ್

ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ: ಅಶೋಕ್

ವೃದ್ಧಾಪ್ಯ ವೇತನ ಪಡೆಯಲು ಫಲಾನುಭವಿ ಗಳು ಮತ್ತು ವಯೋವೃದ್ಧರು ಅಲೆದಾಡಬೇಕಿಲ್ಲ. ಬದಲಾಗಿ 60 ವರ್ಷ ಪೂರೈಸಿದ ಬಡವರಿಗೆ ಮನೆ ಬಾಗಿಲಿಗೇ ಸೌಲಭ್ಯ ತಲುಪಲಿದೆ ಎಂದು  ಕಂದಾಯ ಸಚಿವ ಆರ್.ಅಶೋಕ ಹೇಳಿದರು.