ದಾವಣಗೆರೆ

Home ದಾವಣಗೆರೆ
ಅಭಿನಂದನೆಗಳು ! ಜಿಲ್ಲಾ ಅಧಿಕಾರಿಗಳೇ, ಆರೋಗ್ಯ ಇಲಾಖೆಯವರೇ : ನಿಮ್ಮಲ್ಲೊಂದು ಮನವಿ

ಅಭಿನಂದನೆಗಳು ! ಜಿಲ್ಲಾ ಅಧಿಕಾರಿಗಳೇ, ಆರೋಗ್ಯ ಇಲಾಖೆಯವರೇ : ನಿಮ್ಮಲ್ಲೊಂದು ಮನವಿ

ಪ್ರಪಂಚದಲ್ಲೇ ನಮ್ಮ ಭಾರತದಂತಹ ದೇಶ ಇನ್ನೊಂದಿಲ್ಲ. ಇಲ್ಲಿನ ಗಾಳಿ, ಬೆಳಕು, ಪ್ರಕೃತಿಯ ಸೌಂದರ್ಯ ನಮ್ಮ ದೇಶದ ಸೊಬಗನ್ನು ವರ್ಣಿಸುತ್ತಾ ಹೋದರೆ ಪದಗಳೇ ಸಾಲದು.

ನೆರವು ನೀಡಲು ವಕೀಲರ ಮನವಿ

ನೆರವು ನೀಡಲು ವಕೀಲರ ಮನವಿ

ಕೋವಿಡ್-19 ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ವಕೀಲರ ಸಮುದಾಯಕ್ಕೆ ಸರ್ಕಾರದ ವತಿಯಿಂದ ಆರ್ಥಿಕ ನೆರವು ನೀಡಬೇಕಾಗಿ ಜಿಲ್ಲಾಧಿಕಾರಿಗಳಿಗೆ ವಕೀಲರ ಸಂಘವು ಮನವಿ ಮಾಡಿದೆ.

ಕೇಂದ್ರದ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಗೆ ಆಗ್ರಹ

ಕೇಂದ್ರದ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಗೆ ಆಗ್ರಹ

ಕೇಂದ್ರ ಸರ್ಕಾರವು ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು. ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಚೇತರಿಕೆಯತ್ತ ನಗರದ ವಹಿವಾಟು

ಚೇತರಿಕೆಯತ್ತ ನಗರದ ವಹಿವಾಟು

ಲಾಕ್‌ ಡೌನ್‌ ಸಡಿಲ ಮಾಡಿದ ಹಿನ್ನೆಲೆಯಲ್ಲಿ ನಗರದ ಆರ್ಥಿಕ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಾ ಸಾಗುತ್ತಿದ್ದು, ಶನಿವಾರ ಬಹುತೇಕ ಅಂಗಡಿಗಳು ತೆರೆದಿದ್ದವು. ಜನದಟ್ಟಣೆಯೂ ಹೆಚ್ಚಾಗಿತ್ತು.

ಮತ್ತೆ ಬಂತು ರೈಲು

ಮತ್ತೆ ಬಂತು ರೈಲು

ಲಾಕ್‌ಡೌನ್ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಅಂತರ ಜಿಲ್ಲಾ ರೈಲು ಸೇವೆ ಆರಂಭವಾಗಿದೆ. ಬೆಂಗಳೂರು - ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ನಗರಕ್ಕೂ ಆಗಮಿಸಿದೆ.

ದರ್ಜಿ ಸಮುದಾಯಕ್ಕೆ ಕೋವಿಡ್  ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ

ದರ್ಜಿ ಸಮುದಾಯಕ್ಕೆ ಕೋವಿಡ್ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ

ನಾಮದೇವ ಸಿಂಪಿ (ದರ್ಜಿ) ಸಮುದಾಯಕ್ಕೆ ಪರಿಹಾರ ನೀಡುವಂತೆ ನಗರದ ದೊಡ್ಡಪೇಟೆಯ ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ಸರ್ಕಾರವನ್ನು ಒತ್ತಾಯಿಸಿದೆ.

ವಾಹನಗಳ ಸಾಲು

ವಾಹನಗಳ ಸಾಲು

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿದ್ದ ದಾವಣಗೆರೆಯ ಅಶೋಕ ರಸ್ತೆ ಇದೀಗ ಮತ್ತೆ ವಾಹನಗಳಿಂದ ತುಂಬಿಕೊಂಡಿದೆ.

3 ಪಾಸಿಟಿವ್, ಐವರು ಬಿಡುಗಡೆ

3 ಪಾಸಿಟಿವ್, ಐವರು ಬಿಡುಗಡೆ

ಕೊರೊನಾ ಪಾಸಿಟಿವ್ ಬಾಧಿತರಾಗಿ ಜಿಲ್ಲಾ ಚಿಗಟೇರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣ ಗುಣಮುಖರಾಗಿದ್ದಾರೆ.