ದಾವಣಗೆರೆ

Home ದಾವಣಗೆರೆ
ನಿರಾಶ್ರಿತರಿಗೆ ಆಹಾರ ಕಿಟ್ ವಿತರಣೆ

ನಿರಾಶ್ರಿತರಿಗೆ ಆಹಾರ ಕಿಟ್ ವಿತರಣೆ

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕೆಟಿಜೆ ನಗರದ ಬಡ ನಿವಾಸಿಗಳಿಗೆ ಸರ್ಕಾರಿ ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಆಹಾರದ ಕಿಟ್‌ಗಳನ್ನು ವಿತರಿಸಿದರು.

ಏಳು ಜನ ಗುಣಮುಖ: ಬಿಡುಗಡೆ

ಏಳು ಜನ ಗುಣಮುಖ: ಬಿಡುಗಡೆ

ಯಾವುದೇ ಹೊಸ ಸೋಂಕು ಪ್ರಕರಣ ವರದಿಯಾಗದೇ ಇರುವುದು ಹಾಗೂ ಏಳು ಜನ ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿರುವುದು ಜನರಿಗೆ ಒಂದಿಷ್ಟು ಸಂತಸ ಮೂಡಿಸಿದೆ.

ಕೊರೊನಾ ಜೊತೆ ಬಾಳಬೇಕಾದ ಅನಿವಾರ್ಯತೆ, ಎಚ್ಚರ ವಹಿಸಿರಿ

ಕೊರೊನಾ ಜೊತೆ ಬಾಳಬೇಕಾದ ಅನಿವಾರ್ಯತೆ, ಎಚ್ಚರ ವಹಿಸಿರಿ

ಕೊರೊನಾ ಮುಕ್ತ ಪ್ರದೇಶ ನಿರ್ಮಾಣಕ್ಕೆ ಸ್ವಚ್ಛತೆಗೆ ಆದ್ಯತೆಯಿರಲಿ. ಸಾಮಾಜಿಕ ಅಂತರದ ಅವಶ್ಯಕತೆ ಅರಿಯಿರಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ವಾರಿಯರ್ಸ್‌ಗೆ ಚ್ಯವನ್‌ ಪ್ರಾಶ್‌ ಕೊಡುಗೆ

ವಾರಿಯರ್ಸ್‌ಗೆ ಚ್ಯವನ್‌ ಪ್ರಾಶ್‌ ಕೊಡುಗೆ

ಕೋವಿಡ್‌ ವಾರಿಯರ್ಸ್‌ಗೆ ಆಯುರ್ವೇದಿಕ್‌ ರೋಗ ನಿರೋಧಕ ಲೇಹ (ಚ್ಯವನ್‌ ಪ್ರಾಶ್) ವನ್ನು ಅಶ್ವಿನಿ ಮೆಡಿಕಲ್‌ ಕಾಲೇಜ್‌ ಮತ್ತು ಪಿ.ಜಿ. ಸೆಂಟರ್‌ ವತಿಯಿಂದ ನೀಡಲಾಯಿತು. 

ಮಳೆ..ಮಳೆ…!

ಮಳೆ..ಮಳೆ…!

ದಾವಣಗೆರೆಯಲ್ಲಿ ಮಂಗಳವಾರ ಸಂಜೆ ಸುರಿದ ಮಳೆಗೆ ಗಾಂಧಿ ಸರ್ಕಲ್ ಬಳಿ ಜಲಾವೃತವಾಗಿತ್ತು.

ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದಿಂದ ಆಹಾರದ ಕಿಟ್

ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದಿಂದ ಆಹಾರದ ಕಿಟ್

ಜಿಲ್ಲೆಯ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಕೀಟ ನಾಶಕ ಮಾರಾಟಗಾರರ  ಸಂಘದಿಂದ ಆಹಾರ ಕಿಟ್‌ಗಳನ್ನು ಶಾಸಕ ಎಸ್.ಎ. ರವೀಂದ್ರನಾಥ್ ವಿತರಿಸಿದರು.

ಕಾರ್ಮಿಕರ ಪರವಾದ ಕಾನೂನು ದುರ್ಬಲಗೊಳಿಸದಂತೆ ಎಡಪಕ್ಷ ಒತ್ತಾಯ

ಕಾರ್ಮಿಕರ ಪರವಾದ ಕಾನೂನು ದುರ್ಬಲಗೊಳಿಸದಂತೆ ಎಡಪಕ್ಷ ಒತ್ತಾಯ

ಕಾರ್ಮಿಕರ ಪರವಾದ ಕಾನೂನುಗಳನ್ನು ದುರ್ಬಲಗೊಳಿಸಬಾರದು ಎಂದು ಒತ್ತಾಯಿಸಿ, ಸಿಪಿಐ, ಸಿಪಿಐ (ಎಂ), ಎಸ್‌ ಯುಸಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸ್ಯಾನಿಟೈಸರ್ ಸ್ಟ್ಯಾಂಡ್‌ಗಳನ್ನು  ಕೊಡುಗೆಯಾಗಿ ನೀಡಿದ ಶಿವನಳ್ಳಿ

ಸ್ಯಾನಿಟೈಸರ್ ಸ್ಟ್ಯಾಂಡ್‌ಗಳನ್ನು ಕೊಡುಗೆಯಾಗಿ ನೀಡಿದ ಶಿವನಳ್ಳಿ

ಗೌರಿಶ್ರೀ ಎಂಟರ್ ಪ್ರೈಸಸ್ ಮಾಲೀಕರೂ ಆಗಿರುವ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಅವರು ಸ್ಯಾನಿಟೈಸರ್ ವಾಶ್ ಸ್ಟ್ಯಾಂಡ್ ತಯಾರಿಸಿ, ಕೊಡುಗೆಯಾಗಿ ನೀಡಿದ್ದಾರೆ.

ವ್ಯಾಪಾರಕ್ಕೆ ಅನುಮತಿಗಾಗಿ ಬೀದಿ ಬದಿ ಚಿಲ್ಲರೆ ವ್ಯಾಪಾರಸ್ಥರ ಮನವಿ

ವ್ಯಾಪಾರಕ್ಕೆ ಅನುಮತಿಗಾಗಿ ಬೀದಿ ಬದಿ ಚಿಲ್ಲರೆ ವ್ಯಾಪಾರಸ್ಥರ ಮನವಿ

ಹಣ್ಣು ಹಾಗೂ ಚಿಕ್ಕ ಪುಟ್ಟ ಅಂಗಡಿ, ಹೋಟೆಲ್‍ಗಳನ್ನು ನಡೆಸಿ ಜೀವನ ನಡೆಸುವಂತಹ ಜನರು ಕೆಲಸವಿಲ್ಲದೆ, ದುಡಿಮೆ ಇಲ್ಲದೇ ಎರಡು ಹೊತ್ತಿನ ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.