ದಾವಣಗೆರೆ

Home ದಾವಣಗೆರೆ
ದಾವಣಗೆರೆ ಗ್ರೀನ್ ಜೋನ್ ಜಿಲ್ಲೆಯಾಗಿಸಲು ಶ್ರಮಿಸಿ

ದಾವಣಗೆರೆ ಗ್ರೀನ್ ಜೋನ್ ಜಿಲ್ಲೆಯಾಗಿಸಲು ಶ್ರಮಿಸಿ

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿವೆ. ದಕ್ಕಾಗಿ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಅಧಿಕಾರಿಗಳಿಗೂ ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪರವಾಗಿ ಅಭಿನಂದಿಸುವುದಾಗಿ ಬಿ.ಎ.ಬಸವರಾಜ್ ಹೇಳಿದರು.

ಕೇಂದ್ರದ ವಿದ್ಯುತ್ ಮಸೂದೆ ವಿರುದ್ಧ ಸಚಿವರ ಕಾರಿಗೆ ಮುತ್ತಿಗೆ, ಪ್ರತಿಭಟನೆ

ಕೇಂದ್ರದ ವಿದ್ಯುತ್ ಮಸೂದೆ ವಿರುದ್ಧ ಸಚಿವರ ಕಾರಿಗೆ ಮುತ್ತಿಗೆ, ಪ್ರತಿಭಟನೆ

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿದ್ಯುತ್ (ತಿದ್ದುಪಡಿ) ಮಸೂದೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದಿಂದ ಜಿಲ್ಲಾ ಉಸ್ತುವಾರಿ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿದೆ.

ಕಂದಾಯ ಪರಿಷ್ಕರಣೆ ವಾಪಸಾತಿಗೆ ಕಾಂಗ್ರೆಸ್ ಒತ್ತಾಯ

ಕಂದಾಯ ಪರಿಷ್ಕರಣೆ ವಾಪಸಾತಿಗೆ ಕಾಂಗ್ರೆಸ್ ಒತ್ತಾಯ

ಹಿಂದುಳಿದ, ದಲಿತ, ಮಠಾಧೀಶರ ಒಕ್ಕೂಟದ ನಿಯೋಗವು ಮಂಗಳವಾರ ಬೆಂಗಳೂರಿನಲ್ಲಿ ಕೋವಿಡ್-19 ಪರಿಹಾರ ನಿಧಿಗೆ ಒಂದು ಲಕ್ಷದ ಹತ್ತು ಸಾವಿರ ರೂಪಾಯಿಗಳ ಡಿ.ಡಿ. ನೀಡಿದರು.

ಜೆಜೆಎಂಎಂಸಿ ಕಾಲೇಜಿನಲ್ಲಿ ಕೋವಿಡ್ ಲ್ಯಾಬ್ ಆರಂಭ

ಜೆಜೆಎಂಎಂಸಿ ಕಾಲೇಜಿನಲ್ಲಿ ಕೋವಿಡ್ ಲ್ಯಾಬ್ ಆರಂಭ

ಜೆಜೆಎಂಎಂಸಿ/ಲ್ಲಿ ಮಂಗಳ ವಾರ ಕೋವಿಡ್ -19 ಪರೀಕ್ಷಾ ಕೇಂದ್ರಕ್ಕೆ  ನಗರಾಭಿವೃದ್ಧಿ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಚಾಲನೆ ನೀಡಿದರು.

ಕೊರೊನಾ ಕೊಂಡಿ ಕತ್ತರಿಸಿರುವುದರಿಂದ ನಗರದಲ್ಲಿ ಸೋಂಕು ಕಡಿಮೆಯಾಗಿದೆ

ಕೊರೊನಾ ಕೊಂಡಿಯನ್ನು ಕತ್ತರಿಸಿರುವುದರಿಂದ ನಗರದಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.

ಹೆತ್ತಮ್ಮನಿಂದ ಐದು ದಿನದ ಮಗು ಮಾರಾಟ

ಹೆತ್ತಮ್ಮನೇ ತನ್ನ 5 ದಿನದ ಗಂಡು ಮಗುವನ್ನು ಹಣಕ್ಕೆ ಮಾರಾಟ ಮಾಡಿದ ಹೃದಯವಿದ್ರಾವಕ ಘಟನೆ ನಡೆದಿದ್ದು, ಈ ಸಂಬಂಧ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಆನ್‌ಲೈನ್ ಮುಖೇನ ಲಕ್ಷ ರೂ. ಗುಳುಂ

ಪೇ ಟಿಎಂ ಅಧಿಕಾರಿ ಸೋಗಿನಲ್ಲಿ ಟವರ್ ಕಂಪನಿಯ ಪ್ರಧಾನ ವ್ಯವಸ್ಥಾಪಕ ನೋರ್ವರನ್ನು ನಂಬಿಸಿ, ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷಕ್ಕೂ ಅಧಿಕ ಹಣವನ್ನು ವಂಚಿಸಲಾಗಿದೆ.

ದಿನೇಶ್ ಶೆಟ್ಟಿ ಅವ್ಯವಹಾರಗಳ ದಾಖಲೆ ನನ್ನಲ್ಲಿವೆ : ಮೇಯರ್ ಅಜಯ್‌ಕುಮಾರ್

ಪಾಲಿಕೆಯ ಬಹುತೇಕ ಕಡೆ ಅವ್ಯವಹಾರ ನಡೆದಿದೆ ಎಂದು ಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಮಾಡಿರುವ ಆರೋಪವನ್ನು ಪಾಲಿಕೆ ಮಹಾಪೌರ ಬಿ.ಜಿ. ಅಜಯ್ ಕುಮಾರ್ ಅಲ್ಲಗಳೆದಿದ್ದಾರೆ.

ಜಿ.ಪಂ. ಸದಸ್ಯ ಬಸವಂತಪ್ಪ ಅವರಿಂದ ಮಂಗಳಮುಖಿಯರಿಗೆ ಕೋಳಿ, ಅಕ್ಕಿ ವಿತರಣೆ

ಜಿ.ಪಂ. ಸದಸ್ಯ ಬಸವಂತಪ್ಪ ಅವರಿಂದ ಮಂಗಳಮುಖಿಯರಿಗೆ ಕೋಳಿ, ಅಕ್ಕಿ ವಿತರಣೆ

ಮಂಗಳಮುಖಿಯರಿಗೆ ಎಲ್ಲೂ ಹೊರಗೆ ಹೋಗಲು ಅನುಮತಿ ಇಲ್ಲದ್ದರಿಂದ ಅವರಿಗೆ ಯಾವುದೇ ಆದಾಯವಿರದ ಕಾರಣ ಅವರು ಜೀವನ ನಡೆಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. 

ಸರಳ, ಸಂಭ್ರಮ ರಂಜಾನ್ ಆಚರಣೆ

ಸರಳ, ಸಂಭ್ರಮ ರಂಜಾನ್ ಆಚರಣೆ

ಪವಿತ್ರ ರಂಜಾನ್‌ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಇಂದು ಬಹಳ ಸರಳವಾಗಿ ಆಚರಿಸಿ ದೇಶದಾದ್ಯಂತ ವ್ಯಾಪಿಸಿರುವ ಕೊರೊನಾ ಸೋಂಕು ತೊಲಗಲಿ, ನಾಡು ಸಂಪದ್ಭರಿತವಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು.