September 18, 2019

ತುಂತುರು ಮಳೆ

ಕಳೆದ ಮೂರ್ನಾಲ್ಕು ದಿನಗಳಿಂದ ದಾವಣಗೆರೆಯಲ್ಲಿ ಆಗಾಗ್ಗೆ ತುಂತುರು ಮಳೆ ಬೀಳುತ್ತಿದ್ದು, ತಂಪು ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ಸೈಕಲ್ ಸವಾರನೊಬ್ಬ ಮಳೆಯಿಂದ ರಕ್ಷಿಸಿಕೊಂಡು ಹೋಗುತ್ತಿರುವ ಕ್ಷಣ.

Please follow and like us: