ಬಿತ್ತನೆ ಬೀಜಗಳನ್ನು ವಿಎಸ್ಎಸ್ಎನ್ ಗಳಿಗೆ ನೀಡದೆ ಕೃಷಿ ಇಲಾಖೆಯವರೇ ನೇರವಾಗಿ ರೈತರಿಗೆ ಮಾರಾಟ ಮಾಡಬೇಕೆಂದು ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಜಗಳೂರು
Home
ಜಗಳೂರು

May 25, 2020May 25, 2020
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ರೈತರ ಬದುಕು ಹಸನು
By janathavani0
ಬರಪೀಡಿತ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಬಂದರೆ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.

May 23, 2020May 23, 2020
ಕೊರೊನಾ ವಾರಿಯರ್ಸ್ ಸೇವೆ ಶ್ಲ್ಯಾಘನೀಯ
By janathavani0
ಜಗಳೂರು : ಕೊರೊನಾ ವೈರಸ್ ತಡೆಯಲು ಕಳೆದ ಎರಡು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿರುವ ವಾರಿಯರ್ ಸೇವೆ ಶ್ಲ್ಯಾಘನೀಯವಾಗಿದೆ.

May 21, 2020May 21, 2020
ಪಶು ಆಸ್ಪತ್ರೆಯಲ್ಲಿ ಔಷಧ ವಿತರಣೆ
By janathavani0
ಜಾನುವಾರುಗಳಿಗೆ ಜಂತು ನಾಶಕ ಮತ್ತು ಲವಣ ಮಿಶ್ರಿತ ಔಷಧಿಯನ್ನು ಜಗಳೂರಿನ ಪಶು ಆಸ್ಪತ್ರೆಯಲ್ಲಿ ಸಹಾಯಕ ನಿರ್ದೇಶಕ ಡಾ.ಕೆ.ಬಿ ಲಿಂಗರಾಜ್ ವಿತರಣೆ ಮಾಡಿದರು.

May 20, 2020May 20, 2020
ಜಗಳೂರು : ಬದು ನಿರ್ಮಾಣ ಕಾಮಗಾರಿಗೆ ಚಾಲನೆ
By janathavani0
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಂದಕ, ಬದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.

May 18, 2020May 18, 2020
ವ್ಯಾಪಕ ಅಕ್ರಮ ಮರಳು ದಂಧೆ ಆರೋಪ
By janathavani0
ಹಳ್ಳಕೊಳ್ಳಗಳು, ಕೆರೆಕಟ್ಟೆಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ.

May 15, 2020May 15, 2020
ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ನೀಡಿ
By janathavani0
ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಯಲ್ಲಿ ಕಾಮಗಾರಿಗಳನ್ನು ಮಾಡಲು ಅವಕಾಶವಿದ್ದು, ಜನರಿಗೆ ಕೆಲಸ ನೀಡಬೇಕು ಎಂದು ರಾಮಚಂದ್ರ ಸೂಚನೆ ನೀಡಿದರು.