ಚಿತ್ರದುರ್ಗ : ಪರಿಸರವನ್ನು ಯಾರೂ ನಿರ್ಲಕ್ಷಿಸಬಾರದು. ಅಂತಹ ದೇಶದಲ್ಲಿ ಪ್ರಾಕೃತಿಕ ವೈಪರೀತ್ಯಗಳು ಉಂಟಾಗುತ್ತವೆ. ಮರಗಳಿದ್ದರೆ ಮಾನವ. ಮರ ಮಾನವನ ಬದುಕಿಗೆ ವರ. ವರವಾಗಿರುವ ಮರಗಳನ್ನು ಬೆಳೆಸಬೇಕು
ಚಿತ್ರದುರ್ಗ
Home
ಚಿತ್ರದುರ್ಗ

August 02, 2020August 3, 2020
ಅಂಧಾನುಕರಣೆ ಮತ್ತು ವಿಮೋಚನೆಯ ಮೇಲೆ ಚಿಂತನೆ ಸಾಗುತ್ತಿದೆ : ಮುರುಘಾ ಶ್ರೀ
ಚಿತ್ರದುರ್ಗ : ಸಂಪ್ರದಾಯದ ಮೇಲೆ ಸಮಾಜ ನಡೆಯಬೇಕೆಂಬ ಕಟ್ಟುಕಟ್ಟಳೆಗಳನ್ನು ವಿಧಿಸಿಕೊಂಡು ಬರಲಾಗಿದೆ. ಪ್ರಾಚೀನ ಕಾಲದಿಂದಲೂ ಆಚರಣೆಗಳು ನಡೆದುಕೊಂಡು ಬಂದಿವೆ. ಅಂಧಾನುಕರಣೆ ಮತ್ತು ವಿಮೋಚನೆಯ ಮೇಲೆ ಚಿಂತನೆ ಸಾಗುತ್ತಿದೆ.

July 02, 2020July 2, 2020
ಮೆಹ್ತಾ ಜೈನ ಮುನಿಯಾಗಿ ಸನ್ಯಾಸತ್ವ
ಇಂದಿನ ದಿನಮಾನಗಳಲ್ಲಿ ಧರ್ಮವನ್ನು ಅಷ್ಟಾಗಿ ಯಾರೂ ಸಹಾ ಸರಿಯಾದ ರೀತಿಯಲ್ಲಿ ಪಾಲನೆ ಮಾಡುತ್ತಿಲ್ಲ. ಇಂದಿನ ಯುವ ಜನಾಂಗ ಧರ್ಮ ಎಂದರೆ ಆಸಕ್ತಿಯನ್ನು ವಹಿಸುತ್ತಿಲ್ಲ.

June 23, 2020July 2, 2020
ಮುರುಘಾರಾಜೇಂದ್ರ ಮಠದಲ್ಲಿ ಬಂಜಾರ, ಲಿಂಗಾಯತ ಸಮಾಜದ ಇಬ್ಬರಿಗೆ ಲಿಂಗದೀಕ್ಷೆ
ಚಿತ್ರದುರ್ಗ : 12ನೇ ಶತಮಾನದಲ್ಲಿ ಲಿಂಗ ಸಂಸ್ಕಾರವನ್ನು ಪಡೆದು ಲಿಂಗಾಯತರು ಶರಣಾ ಯತರಾದರು. ಅದೇ ಪರಂಪರೆಯ ಶೂನ್ಯಪೀಠವಾದ ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ನೂರಾರು ಸಾಧಕರಿಗೆ ಲಿಂಗದೀಕ್ಷೆ ಮಾಡಲಾಗುತ್ತಿದೆ.

June 22, 2020July 2, 2020
ಗ್ರಹಣ, ಬ್ರಹ್ಮಾಂಡದಲ್ಲಿ ನಡೆಯುವ ನಿಸರ್ಗದತ್ತ ಕ್ರಿಯೆ : ಮುರುಘಾ ಶರಣರು
ವಿಜ್ಞಾನಿಗಳು ಹೇಳಿದ ಹಾಗೆ ಕನ್ನಡಕ ಹಾಕಿ ಕೊಂಡು ನೋಡಿದರೆ ತೊಂದರೆ ಆಗುವುದಿಲ್ಲ. ಸೂರ್ಯಗ್ರಹಣದ ಸಂದರ್ಭದಲ್ಲಿ ಏನೂ ಅಮಂಗಲ ಆಗುವುದಿಲ್ಲ ಎಂದು ಮುರುಘಾ ಶರಣರು ಅಭಿಪ್ರಾಯಪಟ್ಟರು.

June 08, 2020July 2, 2020
ಮುರುಘಾ ಮಠಕ್ಕೆ ಇಂದಿನಿಂದ ಸಾರ್ವಜನಿಕರ ಪ್ರವೇಶ
ಮುರುಘ ರಾಜೇಂದ್ರ ಬೃಹನ್ಮಠ ಹಾಗೂ ಮುರುಘಾ ವನಕ್ಕೆ ನಾಳೆ ಸೋಮವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.