ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಕಾಂಗ್ರೆಸ್ ಕಚೇರಿಯಲ್ಲಿ  ವಿಶ್ವ ಪರಿಸರ ದಿನಾಚರಣೆ

ಕಾಂಗ್ರೆಸ್ ಕಚೇರಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ನಂತರ ಮಾತನಾಡಿದ ದಿನೇಶ್ ಕೆ ಶೆಟ್ಟಿ ಪ್ರತಿಯೊಬ್ಬರೂ ಮನೆಗೊಂದರಂತೆ ಗಿಡ ಬೆಳೆಸಬೇಕು ಎಂದು ಕರೆ ನೀಡಿದರು.

ಹೆದ್ನೆ ಗ್ರಾಮದಲ್ಲಿ ಸಮಗ್ರ ಕೃಷಿ ಕಾರ್ಯಾಗಾರ

ಹೆದ್ನೆ ಗ್ರಾಮದಲ್ಲಿ ಸಮಗ್ರ ಕೃಷಿ ಕಾರ್ಯಾಗಾರ

ಹೆದ್ನೆ ಗ್ರಾಮದ ಪ್ರಗತಿಪರ ಕೃಷಿಕಯ ಜಿಲ್ಲಾ ಹಾಗೂ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ಹೆದ್ನೆ ಮುರುಗೇಶಪ್ಪನವರ ಹಣ್ಣು ಮತ್ತು ಅರಿಶಿಣ ತೋಟದಲ್ಲಿ ಸಮಗ್ರ ಕೃಷಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಬ್ಯಾಂಕ್ ಮ್ಯಾನೇಜರ್ ಸುಭಾನ್‌ಗೆ ಬೀಳ್ಕೊಡುಗೆ

ಬ್ಯಾಂಕ್ ಮ್ಯಾನೇಜರ್ ಸುಭಾನ್‌ಗೆ ಬೀಳ್ಕೊಡುಗೆ

ಹರಪನಹಳ್ಳಿ : ತಾಲ್ಲೂಕಿನ ನಂದಿಬೇವೂರು ಗ್ರಾಮದ ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಸುಭಾನ್ ಅಲಿ ವರ್ಗಾವಣೆಗೊಂಡಿದ್ದು, ಗ್ರಾಮಸ್ಥರು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಮಲೇಬೆನ್ನೂರಿನಲ್ಲಿ ರಸ್ತೆ, ಒಳಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ

ಮಲೇಬೆನ್ನೂರಿನಲ್ಲಿ ರಸ್ತೆ, ಒಳಚರಂಡಿ ನಿರ್ಮಾಣಕ್ಕೆ ಭೂಮಿ ಪೂಜೆ

ಮಲೇಬೆನ್ನೂರು : ಕಾಗಿನೆಲೆ ಕನಕ ಗುರುಪೀಠದ ಶ್ರೀ ಕ್ಷೇತ್ರ ಮೈಲಾರ ಶಾಖಾ ಮಠದ ವ್ಯಾಪ್ತಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮವು ಜರುಗಿತು.

ಶಾಸಕ ಎಸ್.ವಿ.ಆರ್‌. ಗೆ ಎಸ್ಟಿ ಅಭಿವೃದ್ಧಿ ನಿಗಮ : ಜಗಳೂರಿನಲ್ಲಿ ಸಂಭ್ರಮ

ಶಾಸಕ ಎಸ್.ವಿ.ಆರ್‌. ಗೆ ಎಸ್ಟಿ ಅಭಿವೃದ್ಧಿ ನಿಗಮ : ಜಗಳೂರಿನಲ್ಲಿ ಸಂಭ್ರಮ

ಜಗಳೂರು : ಶಾಸಕ ಎಸ್.ವಿ.ರಾಮಚಂದ್ರ ಅವರಿಗೆ ರಾಜ್ಯ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.

ಗೋ ಪಂಚಮಿ ಆಚರಿಸಿದ ತರಳಬಾಳು ಜಗದ್ಗುರುಗಳು

ಗೋ ಪಂಚಮಿ ಆಚರಿಸಿದ ತರಳಬಾಳು ಜಗದ್ಗುರುಗಳು

ಗೋಶಾಲೆಯ ಗೋವುಗಳಿಗೆ ಬೆಳಗಿನ ವಾಯುವಿಹಾರದ ಸಂದರ್ಭದಲ್ಲಿ ಹುಲ್ಲು ತಿನ್ನಿಸುವ ಮೂಲಕ ತರಳಬಾಳು ಶ್ರೀಗಳು ನಾಗರ ಪಂಚಮಿಯನ್ನು ಗೋ ಪಂಚಮಿಯನ್ನಾಗಿ ಅರ್ಥಪೂರ್ಣವಾಗಿ ಆಚರಿಸಿದರು. 

ಕಾರ್ಗಿಲ್ ವಿಜಯೋತ್ಸವಕ್ಕೆ  ಪರಿಸರ ಸ್ನೇಹಿ ರಾಖಿ, ಗ್ರೀಟಿಂಗ್ಸ್ ಸಿದ್ಧತೆ

ಕಾರ್ಗಿಲ್ ವಿಜಯೋತ್ಸವಕ್ಕೆ ಪರಿಸರ ಸ್ನೇಹಿ ರಾಖಿ, ಗ್ರೀಟಿಂಗ್ಸ್ ಸಿದ್ಧತೆ

ಕಾರ್ಗಿಲ್ ವಿಜಯೋತ್ಸವ ಪ್ರತಿಯೊಬ್ಬ ಭಾರತೀಯ ಯೋಧರನ್ನು ಸ್ಮರಿಸುವ ದಿನವಾಗಿದ್ದು, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಶ್ರಮಿಸುತ್ತಿರುವ ಯೋಧರಿಗೆ ಕೃತಜ್ಞತೆ ತಿಳಿಸಲು ರಾಖಿಯನ್ನು ಸಿದ್ಧತೆ ಮಾಡಿಕೊಂಡಿದ್ದಾರೆ.

ಹರಪನಹಳ್ಳಿ : ನಿವೃತ್ತ  ಶಿಕ್ಷಕರಿಗೆ ಸನ್ಮಾನ

ಹರಪನಹಳ್ಳಿ : ನಿವೃತ್ತ ಶಿಕ್ಷಕರಿಗೆ ಸನ್ಮಾನ

ಹರಪನಹಳ್ಳಿ : ನಿವೃತ್ತಿ ಹೊಂದಿದ ಶಿಕ್ಷಕ ಸಿ.ಎಂ.ಕೊಟ್ರಯ್ಯ ಹಾಗೂ ಜಿಎಸ್‌ಎಂ ಮಲ್ಲಿಕಾರ್ಜುನ್ ಅವರನ್ನು ಹರಪನಹಳ್ಳಿಯ ನ್ಯೂಟ್ರಿಷಿಯನ್ ಕ್ಲಬ್‌ನಲ್ಲಿ ಸನ್ಮಾನಿಸಲಾಯಿತು.

ರೆಡ್‌ಕ್ರಾಸ್ ಮಿನಿ ಹಾಲ್ ಉದ್ಘಾಟನೆ

ರೆಡ್‌ಕ್ರಾಸ್ ಮಿನಿ ಹಾಲ್ ಉದ್ಘಾಟನೆ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ನೂತನ ಮಿನಿ ಹಾಲ್‌ ಉದ್ಘಾಟನೆ ಕಾರ್ಯಕ್ರಮ ಹಾಗೂ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಸಮಾರಂಭ ಇತ್ತೀಚೆಗೆ ನಡೆಯಿತು.

ಮಲೇಬೆನ್ನೂರು ಹೋಬಳಿಯಲ್ಲಿ ಜಾತ್ರೆ, ಕಾರಣಿಕ ರದ್ದು

ಮಲೇಬೆನ್ನೂರು ಹೋಬಳಿಯಲ್ಲಿ ಜಾತ್ರೆ, ಕಾರಣಿಕ ರದ್ದು

ಮಲೇಬೆನ್ನೂರು : ನಾಗರ ಪಂಚಮಿ ಅಂಗ ವಾಗಿ ನಾಳೆ ಶನಿ ವಾರ ನಡೆಯ ಬೇಕಾಗಿದ್ದ ಹೋಬಳಿ ವ್ಯಾಪ್ತಿಯ ಎಲ್ಲಾ ಕಾರಣಿಕಗಳನ್ನು ಕೋವಿಡ್ ಕಾರಣದಿಂದಾಗಿ ತಹ ಶೀಲ್ದಾರ್ ಸೂಚನೆಯಂತೆ ರದ್ದುಪಡಿಸಲಾಗಿದೆ

ದೂಡಾ, ಕಾರ್ಮಿಕ ಇಲಾಖೆ ಕಚೇರಿಗಳ ಸೀಲ್‌ಡೌನ್‌

ದೂಡಾ, ಕಾರ್ಮಿಕ ಇಲಾಖೆ ಕಚೇರಿಗಳ ಸೀಲ್‌ಡೌನ್‌

ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಇಬ್ಬರು ಸಿಬ್ಬಂದಿಗೆ ಕೋವಿಡ್-19 ಇರುವುದು  ದೃಢಪಟ್ಟಿದ್ದು,ದೂಡಾ ಕಚೇರಿ ಮತ್ತು ಕಾರ್ಮಿಕ ಕಲ್ಯಾಣ ಇಲಾಖೆ ಕಚೇರಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.