ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಕೂಡ್ಲಿಗಿ ತಾಲ್ಲೂಕಿನಲ್ಲಿ ವರುಣಾರ್ಭಟ :  8 ಮನೆಗಳಿಗೆ ಹಾನಿ, ತುಂಬಿದ ಕೆರೆಗಳು

ಕೂಡ್ಲಿಗಿ ತಾಲ್ಲೂಕಿನಲ್ಲಿ ವರುಣಾರ್ಭಟ : 8 ಮನೆಗಳಿಗೆ ಹಾನಿ, ತುಂಬಿದ ಕೆರೆಗಳು

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಟಿ.ಸೂರವ್ವನಹಳ್ಳಿ, ಬಯಲು ತುಂಬರಗುದ್ದಿ,  ಹರವದಿ, ಓಬಳಶೆಟ್ಟಿಹಳ್ಳಿ, ಹಾರಕಬಾವಿ, ಬೆಳ್ಳಿಕಟ್ಟೆ, ಬಣವಿಕಲ್ಲು, ಚಿಕ್ಕೋಬನಹಳ್ಳಿ ಸೇರಿದಂತೆ ವಿವಿಧೆಡೆ ಭಾಗಶಃ ಮನೆಗಳು ಬಿದ್ದಿದ್ದು, ಕೈವಲ್ಯಾಪುರ  ಸೇರಿದಂತೆ ಕೆಲ ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. 

ನ್ಯಾಮತಿಯ ರಾಮೇಶ್ವರದಲ್ಲಿ ಗುಚ್ಛ ಮುಂಚೂಣಿ ಪ್ರಾತ್ಯಕ್ಷಿಕೆ

ನ್ಯಾಮತಿಯ ರಾಮೇಶ್ವರದಲ್ಲಿ ಗುಚ್ಛ ಮುಂಚೂಣಿ ಪ್ರಾತ್ಯಕ್ಷಿಕೆ

ನ್ಯಾಮತಿ : ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ ಆಹಾರ ಭದ್ರತಾ ಯೋಜನೆಯಡಿಯಲ್ಲಿ ಗುಚ್ಛ ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ತೊಗರಿ ಬೆಳೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ

ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ

ದಾವಣಗೆರೆ ಕೆಟಿಜೆ ನಗರ 11ನೇ ತಿರುವಿನಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ಶುಕ್ರವಾರ ಚಂಡಿಕಾ ಹೋಮ ನಡೆಯಿತು.

ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ

ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಲಂಕಾರ

ದಾವಣಗೆರೆ ದೇವರಾಜ ಅರಸು ಬಡಾವಣೆ `ಎ' ಬ್ಲಾಕ್ ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶುಕ್ರವಾರ ಶ್ರೀ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಚನ್ನಮ್ಮಾಜಿ ಪ್ರತಿಮೆಗೆ ಶ್ರೀಗಳಿಂದ ಮಾಲಾರ್ಪಣೆ

ಚನ್ನಮ್ಮಾಜಿ ಪ್ರತಿಮೆಗೆ ಶ್ರೀಗಳಿಂದ ಮಾಲಾರ್ಪಣೆ

ಕಿತ್ತೂರು : ವೀರ ರಾಣಿ ಕಿತ್ತೂರು ಚೆನ್ನಮ್ಮನ ಜನ್ಮದಿನೋತ್ಸವದ ಅಂಗವಾಗಿ ಚನ್ನಮ್ಮನ ಕಿತ್ತೂರಿನ ಚನ್ನಮ್ಮನ ಪ್ರತಿಮೆಗೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಮಹಾ ಸ್ವಾಮೀಜಿ  ಮಾಲಾರ್ಪಣೆ ಮಾಡಿದರು.

ರಾಣೇಬೆನ್ನೂರಿನಲ್ಲಿ  ಮತ್ತೊಂದು ಆಸ್ಪತ್ರೆ ಉದ್ಘಾಟನೆ

ರಾಣೇಬೆನ್ನೂರಿನಲ್ಲಿ ಮತ್ತೊಂದು ಆಸ್ಪತ್ರೆ ಉದ್ಘಾಟನೆ

ರಾಣೇಬೆನ್ನೂರು : ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕೋವಿಡ್ ಸಂಗಾತಿಯಾಗಿದೆ. ಮಾಸ್ಕ್, ಸ್ಯಾನಿಟೈಜರ್ ಮತ್ತು ಸಾಮಾಜಿಕ ಅಂತರದಿಂದ ರೋಗ ಮುಕ್ತರಾಗಬೇಕು ಎಂದು ಐಎಂಎ ಅಧ್ಯಕ್ಷ ಡಾ. ನಾಗರಾಜ ದೊಡ್ಮನಿ ಹೇಳಿದರು

ಕಿತ್ತೂರು ರಾಣಿ ಚೆನ್ನಮ್ಮ 242 ನೇ  ಜಯಂತ್ಯೋತ್ಸವ ಸರಳ ಆಚರಣೆ

ಕಿತ್ತೂರು ರಾಣಿ ಚೆನ್ನಮ್ಮ 242 ನೇ ಜಯಂತ್ಯೋತ್ಸವ ಸರಳ ಆಚರಣೆ

ಜಿಲ್ಲಾಡಳಿತದ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮನ 242ನೇ ಜಯಂತ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ  ಬಡ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಬಡ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ

ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರದ ಬಡ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನೀಡುವುದರ ಜೊತೆಗೆ ನೋಟ್ ಪುಸ್ತಕಗಳನ್ನು ಕೊಟ್ಟು ಪ್ರೋತ್ಸಾಹಿಸಲಾಯಿತು.

ವೀರಶೈವ ಮಹಾಸಭಾದ ಉಪಾಧ್ಯಕ್ಷ ಚಂದ್ರಶೇಖರಪ್ಪ ಅವರಿಗೆ ಸನ್ಮಾನ

ವೀರಶೈವ ಮಹಾಸಭಾದ ಉಪಾಧ್ಯಕ್ಷ ಚಂದ್ರಶೇಖರಪ್ಪ ಅವರಿಗೆ ಸನ್ಮಾನ

ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಹೆಚ್.ಎಂ. ಚಂದ್ರಶೇಖರಪ್ಪ ಅವರು ನಿನ್ನೆ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಸನ್ಮಾನಿಸಿ, ಗೌರವಿಸಿದರು.

`ಎಸ್ಎಂಎಸ್’ ಪಾಲಿಸಿದರೆ ಕೊರೊನಾ ತಡೆಗಟ್ಟಬಹುದು

`ಎಸ್ಎಂಎಸ್’ ಪಾಲಿಸಿದರೆ ಕೊರೊನಾ ತಡೆಗಟ್ಟಬಹುದು

ಕೊರೊನಾವನ್ನು ಸ್ಯಾನಿಟೈಜರ್, ಮಾಸ್ಕ್, ಸಾಮಾಜಿಕ ಅಂತರ (ಎಸ್ ಎಂಎಸ್) ಸೂತ್ರವನ್ನು ಪಾಲಿಸುವುದರ ಮೂಲಕ ತಡೆಗಟ್ಟಬಹುದು ಎಂದು ದಾವಣಗೆರೆ ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಅಭಿಪ್ರಾಯಪಟ್ಟರು.

ಸಂತರು, ಶರಣರು ಇರುವ ಜಾಗವೇ ಅನುಭವ ಮಂಟಪ : ಮುರುಘಾ ಶರಣರು

ಸಂತರು, ಶರಣರು ಇರುವ ಜಾಗವೇ ಅನುಭವ ಮಂಟಪ : ಮುರುಘಾ ಶರಣರು

ಚಿತ್ರದುರ್ಗ : ಸಂತರು, ಶರಣರು ಇರುವ ಜಾಗವೇ ಅನುಭವ ಮಂಟಪ. ಅವರಲ್ಲಿ ಅನುಭವ ಮಂಟಪದ ಯೋಚನೆ ಸ್ಥಾಯಿಯಾಗಿ ನೆಲೆಗೊಂಡಿರುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.