ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಶ್ರಮಿಕರ ಭವನಕ್ಕೆ ನಿವೇಶನ ಕೋರಿ ಹಮಾಲರಿಂದ ಮನವಿ

ಶ್ರಮಿಕರ ಭವನಕ್ಕೆ ನಿವೇಶನ ಕೋರಿ ಹಮಾಲರಿಂದ ಮನವಿ

ಹರಿಹರ : ಹಮಾಲರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಶ್ರಮಿಕರ ಭವನ ನಿರ್ಮಾಣಕ್ಕಾಗಿ ನಿವೇಶನ ಒದಗಿಸಿ ಕೊಡುವಂತೆ ಮಹಜೇನಹಳ್ಳಿ ಗ್ರಾಮದೇವತೆ ಹಮಾಲರ ಸಂಘದಿಂದ ಎಪಿಎಂಸಿಗೆ ಮನವಿ ಸಲ್ಲಿಸಲಾಯಿತು.

ಸಂಘ, ಸಂಸ್ಥೆಗಳು ಸರಕಾರ-ಜನರ ನಡುವೆ ಸೇತುವೆಯಂತಿರಬೇಕು

ಸಂಘ, ಸಂಸ್ಥೆಗಳು ಸರಕಾರ-ಜನರ ನಡುವೆ ಸೇತುವೆಯಂತಿರಬೇಕು

ಹರಪನಹಳ್ಳಿ : ಸಂದಿಗ್ಧ ಪರಿಸ್ಥಿತಿಯಲ್ಲಿ ಸಂಘ, ಸಂಸ್ಥೆಗಳು ಸರಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ವಲಯ ಅರಣ್ಯಾಧಿಕಾರಿ ಭರತ್ ಡಿ. ತಳವಾರ್ ಹೇಳಿದರು. 

ಮಾಯಕೊಂಡ : ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕಕ್ಕೆ ನೇಮಕ

ಮಾಯಕೊಂಡ : ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕಕ್ಕೆ ನೇಮಕ

ಮಹಿಳಾ ಕಾಂಗ್ರೆಸ್ ಪಕ್ಷದ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಯಕೊಂಡ ಮತ್ತು ಬಸವಾಪಟ್ಟಣ ಬ್ಲಾಕ್‍ಗೆ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ.

ರಾಣೇಬೆನ್ನೂರು ಉಪನೋಂದಣಿ ಕಚೇರಿ ಸ್ಥಳಾಂತರಕ್ಕೆ ರೈತರ ವಿರೋಧ

ರಾಣೇಬೆನ್ನೂರು ಉಪನೋಂದಣಿ ಕಚೇರಿ ಸ್ಥಳಾಂತರಕ್ಕೆ ರೈತರ ವಿರೋಧ

ರಾಣೇಬೆನ್ನೂರು : ಸ್ಥಳೀಯ ಉಪನೋಂದಣಿ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಕಾರ್ಯ ನಡೆದಿದ್ದು, ಸರ್ಕಾರ ಇದನ್ನು ತಡೆದು, ಮಿನಿ ವಿಧಾನ ಸೌಧದಲ್ಲಿಯೇ ಉಳಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಸುಲ್ತಾನಿಪುರದ ಕೆರೆ ಮೇಲಿನ ರಸ್ತೆ ಕಾಮಗಾರಿಗೆ ಚಾಲನೆ

ಸುಲ್ತಾನಿಪುರದ ಕೆರೆ ಮೇಲಿನ ರಸ್ತೆ ಕಾಮಗಾರಿಗೆ ಚಾಲನೆ

ತಾಲ್ಲೂಕಿನ ಆನಗೋಡು ಬಳಿಯ ಸುಲ್ತಾನಿಪುರದ ಕೆರೆ ಮೇಲಿನ ರಸ್ತೆಯನ್ನು ಸುಮಾರು ಒಂದೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ದಿಪಡಿಸಲು ಉದ್ದೇಶಿಸಲಾಗಿದೆ.

ಅಶ್ವಿನಿ ರೋಗ ನಿರೋಧಕ ಔಷಧಿಗಳ ಕಿಟ್ ಬಿಡುಗಡೆ

ಅಶ್ವಿನಿ ರೋಗ ನಿರೋಧಕ ಔಷಧಿಗಳ ಕಿಟ್ ಬಿಡುಗಡೆ

ಅಶ್ವಿನಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಪಿಜಿ ಸೆಂಟರ್ ದಾವಣಗೆರೆ ವಿದ್ಯಾಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಶ್ವಿನಿ ರೋಗ ನಿರೋಧಕ ಔಷಧಿಗಳ ಕಿಟ್ ಅನ್ನು ನಗರ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್ ಬಿಡುಗಡೆಗೊಳಿಸಿದರು.

ಹರಿಹರ : ಕೊಂಡಜ್ಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಹರಿಹರ : ಕೊಂಡಜ್ಜಿ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಹರಿಹರ : ತಾಲ್ಲೂಕಿನ ಕೊಂಡಜ್ಜಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.

ಹರಿಹರ : ಪೋಷಣ್ ಮಾಸಾಚರಣೆಗೆ ಶಾಸಕ ರಾಮಪ್ಪ ಚಾಲನೆ

ಹರಿಹರ : ಪೋಷಣ್ ಮಾಸಾಚರಣೆಗೆ ಶಾಸಕ ರಾಮಪ್ಪ ಚಾಲನೆ

ಹರಿಹರ : ಇಲ್ಲಿನ ಶಿಶು ಅಭಿವೃದ್ಧಿ ಯೋಜನೆ ಕಛೇರಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಪೋಷಣ್ ಅಭಿಯಾನ ಮಾಸಾಚರಣೆ' ಕಾರ್ಯಕ್ರಮವನ್ನು ಶಾಸಕ ರಾಮಪ್ಪ ಉದ್ಘಾಟಿಸಿದ್ದಾರೆ.