ಚಿತ್ರದಲ್ಲಿ ಸುದ್ದಿ

Home ಚಿತ್ರದಲ್ಲಿ ಸುದ್ದಿ
ಬ್ರಿಟೀಷರ ಕಾಲದ ಸೇತುವೆ ಶಿಥಿಲಾವಸ್ಥೆ

ಬ್ರಿಟೀಷರ ಕಾಲದ ಸೇತುವೆ ಶಿಥಿಲಾವಸ್ಥೆ

ಹರಿಹರದ ತುಂಗಭದ್ರಾ ನದಿಗೆ ಕಟ್ಟಿರುವ ನೂರಾರು ವರ್ಷಗಳ ಹಳೆಯದಾದ ಸೇತುವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಕಲಾವಿದ, ಪರಿಸರ ಪ್ರೇಮಿ ಡಾ. ಜಿ.ಜೆ. ಮೆಹೆಂದಳೆ ಹೇಳಿದ್ದಾರೆ.

ಭಾನುವಳ್ಳಿಯಲ್ಲಿ ಪರಿಸರ ದಿನಾಚರಣೆ

ಭಾನುವಳ್ಳಿಯಲ್ಲಿ ಪರಿಸರ ದಿನಾಚರಣೆ

ಮಲೇಬೆನ್ನೂರು : ಭಾನುವಳ್ಳಿ ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿ ಆವರಣ, ಪಶು ಆಸ್ಪತ್ರೆ, ದೇವಸ್ಥಾನ, ಶಾಲಾ-ಕಾಲೇಜು ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡಲಾಯಿತು.

ಜಿ.ಪಂ. ಅಧ್ಯಕ್ಷ ಲೋಕೇಶ್ ಗೆ ಸನ್ಮಾನ

ಜಿ.ಪಂ. ಅಧ್ಯಕ್ಷ ಲೋಕೇಶ್ ಗೆ ಸನ್ಮಾನ

ಜಿ.ಪಂ. ಪ್ರಭಾರಿ ಅಧ್ಯಕ್ಷ ನಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಲೋಕೇಶ್ ಮಾಡಾಳ್ ಅವರಿಗೆ  ಹರಪನಹಳ್ಳಿ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಹರಿಹರ : ಶಾಸಕರಿಂದ ವನ ಮಹೋತ್ಸವ

ಹರಿಹರ : ಶಾಸಕರಿಂದ ವನ ಮಹೋತ್ಸವ

ಹರಿಹರ : ಎಪಿಎಂಸಿ ಆವರಣ, ಪಾಲಿಟೆಕ್ನಿಕ್ ಕಾಲೇಜು ಮುಂಭಾಗ, ಶ್ರೀ ಹರಿಹರೇಶ್ವರ ಲೇ ಔಟ್ ಆವರಣ ಸೇರಿದಂತೆ ನಗರದ ವಿವಿಧೆಡೆ ರಾಮಪ್ಪ ಸಸಿ ನೆಟ್ಟರು.

35ನೇ ವಾರ್ಡಿನಲ್ಲಿ ಕಿಟ್ ವಿತರಣೆ

35ನೇ ವಾರ್ಡಿನಲ್ಲಿ ಕಿಟ್ ವಿತರಣೆ

ಲಾಕ್‌ಡೌನ್ ಸಂಕಷ್ಟದಿಂದ ನಲುಗುತ್ತಿರುವ 35ನೇ ವಾರ್ಡ್‌ನ ನಾಗರಿಕರಿಗೆ ವಾರ್ಡ್‌ನ ಪಾಲಿಕೆ ಸದಸ್ಯರಾದ ಶ್ರೀಮತಿ ಸವಿತಾ ಹುಲ್ಮನಿ ಗಣೇಶ್ ಅವರು ದವಸ ಧಾನ್ಯದ ಕಿಟ್ ಗಳನ್ನು ವಿತರಿಸಿದರು.

ಮಲೇಬೆನ್ನೂರು: ಔಷಧ ಸಿಂಪಡಣೆ

ಮಲೇಬೆನ್ನೂರು: ಔಷಧ ಸಿಂಪಡಣೆ

ಸೀಲ್‌ಡೌನ್‌ ಮಾಡಿರುವ ವಾರ್ಡ್‌ನಲ್ಲಿ ಪುರಸಭೆಯಿಂದ ಬುಧವಾರ ಸೋಡಿಯಂ ಹೈಪೋಕ್ಲೋರೈಟ್‌ ದ್ರಾವಣವನ್ನು ಪವರ್‌ ಸ್ಪ್ರೇ ಮೂಲಕ ಸಿಂಪಡಣೆ ಮಾಡಲಾಯಿತು.