ಚನ್ನಗಿರಿ

Home ಚನ್ನಗಿರಿ
ಚನ್ನಗಿರಿಯಲ್ಲಿ  ಕಾಂಗ್ರೆಸ್ ಗೆಲುವು  ಕಾರ್ಯಕರ್ತರಿಂದ ಸಂಭ್ರಮಾಚರಣೆ

ಚನ್ನಗಿರಿಯಲ್ಲಿ ಕಾಂಗ್ರೆಸ್ ಗೆಲುವು ಕಾರ್ಯಕರ್ತರಿಂದ ಸಂಭ್ರಮಾಚರಣೆ

ಚನ್ನಗಿರಿ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನ ಹಿನ್ನೆಲೆಯಲ್ಲಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಚನ್ನಗಿರಿ ಪಟ್ಟಣದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದ ಕಾರಣ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. 

ತಣಿಗೆರೆ : ‘ಕವನ ಕುಸುಮ’ ಪುಸ್ತಕ ಬಿಡುಗಡೆ

ತಣಿಗೆರೆ : ‘ಕವನ ಕುಸುಮ’ ಪುಸ್ತಕ ಬಿಡುಗಡೆ

ಸಂತೇಬೆನ್ನೂರು : ತಂದೆ ಬರೆದಿಟ್ಟಿದ್ದ ಕವನಗಳನ್ನು ಅವರ ಮಕ್ಕಳು ಕವನ ಸಂಕಲನವನ್ನಾಗಿ ಹೊರತರುವ ಮೂಲಕ ಮಾದರಿಯಾಗಿದ್ದಾರೆ ಎಂದು ಹದಡಿಯ ಚಂದ್ರಗಿರಿ ಮಠದ ಶ್ರೀ ಸದ್ಗುರು ಮುರಳೀಧರ ಸ್ವಾಮೀಜಿ ಹೇಳಿದರು.

ಪರಿಸರ ದಿನವನ್ನು ಸಾಂಪ್ರದಾಯಿಕ ಹಬ್ಬದಂತೆ ಆಚರಿಸಬೇಕು

ಪರಿಸರ ದಿನವನ್ನು ಸಾಂಪ್ರದಾಯಿಕ ಹಬ್ಬದಂತೆ ಆಚರಿಸಬೇಕು

ಜೂನ್ ತಿಂಗಳೆಂದರೆ ಅದಕ್ಕೆ ಒಂದು ವಿಶೇಷತೆ ಇದೆ. ರೈತರಿಗೂ ಹಾಗೂ ಪರಿಸರ ಪ್ರೇಮಿಗಳಿಗೆ ಸಂತಸದ ತಿಂಗಳು. ವಿಶ್ವ ಪರಿಸರ ದಿನಾಚರಣೆ, ಮುಂಗಾರು ಆರಂಭವಾಗಿ ಬಿತ್ತುವ ಕಾರ್ಯ ಜೂನ್ ತಿಂಗಳಲ್ಲಿ ನಡೆಯುತ್ತದೆ.  

ಜನರ ಸೇವೆಗೆ ಸದಾ ಸಿದ್ದ : ಶಿವಗಂಗಾ

ಜನರ ಸೇವೆಗೆ ಸದಾ ಸಿದ್ದ : ಶಿವಗಂಗಾ

ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ಸದಾ ನಿಮ್ಮ ಸೇವೆಗೆ ಸಿದ್ದ ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಮೋರ್ಚಾ ಅಧ್ಯಕ್ಷ ಶಿವಗಂಗಾ ವಿ.ಬಸವರಾಜ್ ತಿಳಿಸಿದರು.