November 21, 2019

ಕೂರಿಗೆ ಬಿತ್ತನೆ

ಕೃಷಿಕನಿಗೆ ತೃಪ್ತಿ ಸಿಗುವಷ್ಟು ಮಳೆಯಾಗಿಲ್ಲವಾದರೂ ಅಲ್ಲಲ್ಲಿ ಆಗಾಗ್ಗೆ ಸಿಂಚನವಾಗುವ ಮಳೆಯನ್ನೇ ನಂಬಿ ಜಗಳೂರು ಸಮೀಪ ಮೆಕ್ಕೇಜೋಳ ಕೂರಿಗೆ ಬಿತ್ತನೆಯಲ್ಲಿ ನಿರತರಾಗಿರುವ ರೈತರು.