ಆ ಅಂದಕೆ ಆ ಬಣ್ಣಕ್ಕೆ ಆ ನರ್ತನಕ್ಕೆ...ನವಿಲಿಗೆ ನವಿಲೇ ಸರಿಸಾಟಿ...ಆ ಚಿತ್ರಕಲೆಗೆ ನೀನೇ ಸರಿಸಾಟಿ.
ಕವನಗಳು

ಶಾಲೆ ಹೆಚ್ಚೇ….
ಪೋಷಕರಿಗೆ ಬುದ್ಧಿ ಹೇಳಿ...ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ...ಕೂಲಿಗೆ ಕಳಿಸುವವರಿಗೆ...ಕಠಿಣ ಶಿಕ್ಷೆ ನೀಡಿ ...

ಮನೆ ಬೆಳಗುವಳವಳಲ್ಲವೇ…
ಮನೆಯ ದೀಪವಳಲ್ಲವೇ, ಮನೆಯ ಬೆಳಗುವಳವಳಲ್ಲವೇ, ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ, ಮನೆತನ ವೃಕ್ಷಕ್ಕೆ ಬೇರವಳಲ್ಲವೇ.

ಶ್ರೀ ಸರಸ್ವತಿ ದೇವಿ ಆಹ್ವಾನ
ಅನ್ಯರ ಮನ ನೋಯಿಸದ ಶುಕ ವಾಣಿ ನಮ್ಮದಾಗಲಿ...ನುಡಿದಂತೆ ನಡೆಯುವ ಚೈತನ್ಯಶಕ್ತಿ ನಮ್ಮದಾಗಲಿ...

ಬಲಿಯದಿರಲಿ ಭ್ರಷ್ಟ ವೃಕ್ಷ
ಭ್ರಷ್ಟತೆಯ ಬೇರು...ಭುವಿಯಾಳಕ್ಕೆ ಇಳಿದು...ಬಗೆಬಗೆಯಲಿ ಹರಡಿ...ಚಾಚಿದೆ ಜಗದಗಲ ಕಬಂಧ ಬಾಹು.

ಕೆಣಕದಿರು ಪ್ರಕೃತಿಯ..!
ಕನ್ನ ಹಾಕಿತು ನಿನ್ನ ಬುಟ್ಟಿಗೆ, ಅಟ್ಟಹಾಸದಿ ಮಿತಿಯ ಮೀರಿತು, ನಿನ್ನ ಇರುವನೇ ಮರೆತು ಸೃಷ್ಟಿ ಬತ್ತಿತು ಗಾಳಿ ಕೆಟ್ಟಿತು...

ಆ ದಿನಗಳು…
ನನ್ನ ಮುಗ್ಧ ಭಾವಗಳು... ಮಲಗುವುದಿಲ್ಲ... ಹೆಜ್ಜೆ ಬಿಡದೆ ಜಿಟಿಜಿಟಿ ಹಿಡಿದು ಸುರಿವಾ ಆ ಜಡಿ ಸೋನೆ...ಹೊಸಿಲು ದಾಟಲು ಬಿಡದೆ ಸುರಿಯುತ್ತಿತ್ತು...

ಗಾನ ಗಾರುಡಿಗನಿಗೆ ಭಾವಪೂರ್ಣ ಶ್ರದ್ಧಾಂಜಲಿ
ಎದೆ ತುಂಬಿ ಹಾಡಿದ ಸ್ವರಮಾಂತ್ರಿಕನಿಗೆ ಸಲ್ಲಿಸುವೆವು ಭಾವಪೂರ್ಣ ಶ್ರದ್ಧಾಂಜಲಿ.

ಹೀಗಿರಬೇಕು ಪ್ರತಿ ಹೆಣ್ಣು…
ಉದ್ಯಮಿ, ಸಮಾಜ ಸೇವೆಗೆ ಸ್ಪೂರ್ತಿ...ಸುಧಾಮೂರ್ತಿ, ಸಾವಿರಾರು ಮರಗಳಿಗೆ ಈಕೆ ಅಮ್ಮನಂತೆ ಸಾಲು ಮರದ ತಿಮ್ಮಕ್ಕ...

ಪ್ಲಾಸ್ಟಿಕ್ ಪ್ರೇಮ ನಿವೇದನೆ
ಸುಟ್ಟರೆ ವಿಷಗಾಳಿಯಾದೆ ಇಷ್ಟಾದರೂ ನನ್ನನ್ನು ಬಿಡದೆ ಹಿಡಿದೆ ನಿನ್ನ ಔದಾರ್ಯ ಬಲು ದೊಡ್ಡದು ಮಾನವ...