ಆಶ್ರಯ ಬಯಸಿ ಬಂದಿಹೆವು

ದಾವಣಗೆರೆಯಲ್ಲಿ ಬುಧವಾರ ಬೆಳಿಗ್ಗೆಯಿಂದಲೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಬೀದಿ ಹಸುಗಳು ಮಳೆಯಿಂದ ಆಶ್ರಯ ಪಡೆಯಲು ಮಳಿಗೆಗಳ ಮುಂದೆ ಬಂದು ನಿಂತಿರುವುದು.