ಆರೋಗ್ಯ

Home ಆರೋಗ್ಯ
ವೈದ್ಯರಿಗೆ ಬೇಕು ವಿಶ್ವಾಸ !  ಸೋಂಕಿತರಿಗೆ ತುಂಬಬೇಕು ಆತ್ಮ ವಿಶ್ವಾಸ..!!

ವೈದ್ಯರಿಗೆ ಬೇಕು ವಿಶ್ವಾಸ ! ಸೋಂಕಿತರಿಗೆ ತುಂಬಬೇಕು ಆತ್ಮ ವಿಶ್ವಾಸ..!!

ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳಿದ್ದವು. ಆದರೆ, ಹದಿನಾಲ್ಕು ದಿನಗಳ ನಂತರ ಆತ ಕೊನೆಯುಸಿರೆಳೆದಿದ್ದ. ಕೋವಿಡ್ ಸೋಂಕಿತ ರೋಗಿಯೊಂದಿಗೆ ನನ್ನ ಮೊದಲ ಅನುಭವ ಭೀಕರವಾಗಿತ್ತು!

ಲಾಕ್‌ಡೌನ್‌ನಿಂದಾಗಿ ಗಳಿಸಿದ್ದೇನು? ಕಿವಿಗೂ ರೆಸ್ಟು – ಆರೋಗ್ಯವೂ ಬೆಸ್ಟು

ಕೊರೊನಾ ಲಾಕ್‌ಡೌನ್ ನಾವೆಲ್ಲಾ ಗಳಿಸುತ್ತಿರುವುದೇನೆಂಬ ಮಾಲಿಕೆಯ ಮೊದಲ ಲೇಖನದಲ್ಲಿ ಶುದ್ಧ ಗಾಳಿ ಪಡೆಯುತ್ತಿರುವ ಬಗ್ಗೆ ಬರೆದಿದ್ದೆ. ಶಬ್ಧ ಮಾಲಿನ್ಯ ತಗ್ಗಿದ ಬಗ್ಗೆ ಈ ಲೇಖನದಲ್ಲಿ ಪ್ರಸ್ತಾಪಿಸುವೆ. ದೃಷ್ಟಿ,...

ಕೊರೊನಾ ವೈರಸ್‌ನ ರಾಕ್ಷಸ ಗುಣಗಳು ಮತ್ತು ಆರೋಗ್ಯ ರಕ್ಷಣೆ

ಭಾರತದಲ್ಲಿ  ಕೊರೊನ ವೈರಸ್ ಮಹಾಮಾರಿಯ ಅಟ್ಟಹಾಸ ಅಡಗಲು ಎರಡನೇ ‘ಲಾಕ್ ಡೌನ್’ ಜಾರಿಯಲ್ಲಿದೆ. ಇದು ಅಳಿವು, ಉಳಿವಿನ ಪ್ರಶ್ನೆ. ಶತಮಾನಕ್ಕೊಮ್ಮೆ ಜರುಗುವ ವಿದ್ಯಮಾನ. ಈಗ ನಮ್ಮ ಕುತ್ತಿಗೆಗೆ...

ಮಾನಸಿಕ ಶ್ರಮ ಮುಕ್ತಿಯ ‘ಸ್ಮಾರ್ಟ್’ ಸಮಸ್ಯೆ…

ಮಾನಸಿಕ ಶ್ರಮ ಮುಕ್ತಿಯ ‘ಸ್ಮಾರ್ಟ್’ ಸಮಸ್ಯೆ…

21ನೇ ಶತಮಾನ ಇನ್ನೊಂದು ಹೆಜ್ಜೆ ಮುಂದೆ ಸಾಗುತ್ತಿದೆ. ದೈಹಿಕ ಶ್ರಮಕ್ಕಷ್ಟೇ ಅಲ್ಲದೇ ಮಾನಸಿಕ ಶ್ರಮಕ್ಕೂ ವಿದಾಯ ಹೇಳುತ್ತಿದೆ. ಮನೆ ಕೆಲಸ ಸ್ವಯಂ ಚಾಲಿತದ ಹಂತ ದಾಟುತ್ತಿದೆ.

ಗ್ಯಾಸ್ಟ್ರೈಟಿಸ್ : ಸ್ವಯಂ ರೋಗ ನಿರ್ಣಯ – ನಿರ್ಲಕ್ಷೆ ಬೇಡ

ಗ್ಯಾಸ್ಟ್ರೈಟಿಸ್ : ಸ್ವಯಂ ರೋಗ ನಿರ್ಣಯ – ನಿರ್ಲಕ್ಷೆ ಬೇಡ

ಗ್ಯಾಸ್, ಪಿತ್ತ, ಹುಳಿ ತೇಗು, ಅಸಿಡಿಟಿ, ಎದೆಯುರಿ, ಹೊಟ್ಟೆ ನೋವು ಎಂದು ವರ್ಣಿತವಾಗುವ ಲಕ್ಷಣಗಳು ನಿರ್ದಿಷ್ಟವಾಗಿ ಅಲ್ಲದಿದ್ದರೂ ಬಹುತೇಕವಾಗಿ ಸೂಚಿಸುವ ಕಾಯಿಲೆಯೇ ಗ್ಯಾಸ್ಟ್ರೈಟಿಸ್.

ಅಂತೂ ಮಾತನಾಡಿದಳು…. ಆ ಬೆಳದಿಂಗಳ ಬಾಲೆ

ಅಂತೂ ಮಾತನಾಡಿದಳು…. ಆ ಬೆಳದಿಂಗಳ ಬಾಲೆ

ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಗಳಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಈ ನಡೆಯಿಂದ ಉತ್ಸುಕರಾಗುವ ನಾವು ಹೆಚ್ಚು ಜವಾಬ್ದಾರಿಯುತರಾಗುತ್ತಿದ್ದೇವೆ.