ಆನಗೋಡು ವಿಶ್ವಬಂಧು ಮರುಳಸಿದ್ದೇಶ್ವರ ರಥೋತ್ಸವ

ದಾವಣಗೆರೆ : ಆನಗೋಡು ಗ್ರಾಮದ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ರಥೋತ್ಸವವು ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಿತು.